Oct 1, 2018, 11:49 AM IST
ಪೊಲೀಸರು ಮತ್ತು ಆಯೋಜಕರ ನಡುವೆ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದದಿಂದಾಗಿ ’ಗಣೇಶ’ನಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ 5 ದಿನಗಳಲ್ಲಿ ವಿಸರ್ಜನೆಯಾಗಬೇಕಾಗಿದ್ದ ಗಣೇಶ ಇದೀಗ 16 ದಿನಗಳಾದರೂ ವಿಸರ್ಜನೆಯಾಗದೇ, ಮಂಟಪದಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.