‘ಪಿಎಂ ಫಾದರ್ ಆಫ್ ಇಂಡಿಯಾ ಎಂದು ಒಪ್ಪದವರು ಭಾರತೀಯರಲ್ಲ’!

By Web Desk  |  First Published Sep 25, 2019, 7:35 PM IST

‘ಪಿಎಂ ಫಾದರ್ ಆಫ್ ಇಂಡಿಯಾ ಎಂದು ಒಪ್ಪದವರು ಭಾರತೀಯರಲ್ಲ’| ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ| ಮೋದಿ ನವ ಭಾರತದ ಪಿತಾಮಹಾ ಎಂದ ಜಿತೇಂದ್ರ ಸಿಂಗ್| ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಹೇಳಿಕೆ ಸ್ವಾಗತಿಸಿದ ಜಿತೇಂದ್ರ ಸಿಂಗ್| 


ನವದೆಹಲಿ(ಸೆ.25): ಪ್ರಧಾನಿ ನರೇಂದ್ರ ಮೋದಿ ‘ಫಾದರ್ ಆಫ್ ಇಂಡಿಯಾ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದ್ದಾರೆ.

MoS PMO Jitendra Singh on US President Donald Trump calling PM Narendra Modi 'Father of the Nation': If a frank and impartial view comes from outside, from the US President then I think all Indian citizens should feel proud of it, irrespective of their political affiliation. pic.twitter.com/rcLw55bbHA

— ANI (@ANI)

ಆದರೆ ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಎಂದು ಒಪ್ಪದವರು ಭಾರತೀಯರೇ ಅಲ್ಲ ಎನ್ನುವ ಮೂಲಕ ಜಿತೇಂದ್ರ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Tap to resize

Latest Videos

undefined

ಮೋದಿ ನವ ಭಾರತದ ಪಿತಾಮಹಾ ಎಂದು ಕರೆದಿರುವ ಜಿತೇಂದ್ರ, ಅವರನ್ನು ಒಪ್ಪದವರು ಭಾರತೀಯರಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

MoS PMO Jitendra Singh on US President Donald Trump calling PM Narendra Modi 'Father of the Nation': For the first time the US President has used such words of appreciation for any PM. If someone is not proud of it then maybe that person doesn't consider himself an Indian. https://t.co/2YZo7oZa5F

— ANI (@ANI)

ಇದೇ ಮೊದಲ ಬಾರಿಗೆ ವಿದೇಶಿ ನಾಯಕರೊಬ್ಬರು  ಭಾರತದ ಪ್ರಧಾನಿ ಕುರಿತು ಇಂತಹ ಹೇಳಿಕೆ ನೀಡಿದ್ದು, ಇದನ್ನು ಒಪ್ಪದವರು ಭಾರತೀಯರಾಗದಿರಲು ಹೇಗೆ ಸಾಧ್ಯ ಎಂದು ಜಿತೇಂದ್ರ ಪ್ರಶ್ನಿಸಿದ್ದಾರೆ.
 

click me!