ಬಿಗ್ 3 ಜಯಪ್ರಕಾಶ್ ಶೆಟ್ಟಿಗೆ  'ಬೆಸ್ಟ್ ಆ್ಯಂಕರ್' ಗೌರವ

Feb 16, 2019, 11:35 PM IST

ಸುವರ್ಣ ನ್ಯೂಸ್‌ಗೆ ಬೆಸ್ಟ್ ಆ್ಯಂಕರ್ ಪ್ರಶಸ್ತಿ ಲಭ್ಯವಾಗಿದೆ. ಎಕ್ಸ್ ಚೇಂಜ್ ಫಾರ್ ಮೀಡಿಯಾ ಸಂಸ್ಥೆಯ ಬೆಸ್ಟ್ ಆ್ಯಂಕರ್ ಪ್ರಶಸ್ತಿಗೆ 'ಸುವರ್ಣ ನ್ಯೂಸ್' ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಭಾಜನರಾಗಿದ್ದಾರೆ. ಸುವರ್ಣ ನ್ಯೂಸ್ ಬಿಗ್-3 ಖ್ಯಾತಿಯ ಜಯಪ್ರಕಾಶ್ ಶೆಟ್ಟಿ ಅವರಿಗೆ  "ಬೆಸ್ಟ್ ಆ್ಯಂಕರ್ ಗೋಲ್ಡ್" ಗೌರವ ಸಂದಿದೆ.