ಮೋದಿ ವಿರೋಧಿಗಳನ್ನು ನಡುಗಿಸಿದ ಭವಿಷ್ಯವಾಣಿ, ಅಂಥಾದ್ದೇನಿದೆ?

Nov 20, 2018, 9:15 PM IST

ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು  2019ರ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ. ಆದರೆ ಮೋದಿ ವಿರೋಧಿಗಳಿಗೆ ಇಲ್ಲೊಂದು ಶಾಕಿಂಗ್ ಸುದ್ದಿಯಿದೆ. ಇನ್ನು 25 ವರ್ಷ ಕಾಲ ನರೇಂದ್ರ ಮೋದಿ ದೇಶವನ್ನು ಆಳಲಿದ್ದಾರೆ. ಹೌದು.. ಇಂಥದ್ದೊಂದು ಭವಿಷ್ಯವಾಣಿ ಮೋದಿ ವಿರೋಧಿಗಳಲ್ಲಿ ತಳಮಳ ಸೃಷ್ಟಿ ಮಾಡಿದೆ.