NEWS

ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್ ನಿರ್ಮಾಪಕನ ಕಾಮಪುರಾಣ

11, Sep 2018, 4:05 PM IST

ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳವೊಂದು ವರದಿಯಾಗಿದೆ. ಸಹನಿರ್ಮಾಪಕನೊಬ್ಬ ಟೆಕ್ಕಿ ಯುವತಿಗೆ ಅಶ್ಲೀಲ ಸಂದೇಶ ರವಾನಿಸಿರುವುದು ಬೆಳಕಿಗೆ ಬಂದಿದೆ. ಸೆಕ್ಸ್ ಬಗ್ಗೆ ಇಂಟ್ರೆಸ್ಟ್ ಇದೆಯಾ? ಫಸ್ಟ್ ನೈಟ್ ಅನುಭವ ಹೇಗಾಬ್ಬೇಕು? ಎಂಬಿತ್ಯಾದಿ ಅಸಭ್ಯ ಸಂದೇಶಗಳನ್ನು ಆತ ಕಳುಹಿಸುತ್ತಾನೆಂದು ಯುವತಿಯು ಹೇಳಿಕೊಂಡಿದ್ದಾಳೆ.