ಪುಲ್ವಾಮಾ ದಾಳಿಯ ಹಿಂದಿದೆ ಈ ಘಟನೆ

Feb 18, 2019, 9:30 AM IST

ಪುಲ್ವಾಮಾ ದಾಳಿಯಲ್ಲಿ 49 ವೀರ ಯೋಧರನ್ನು ಕಳೆದುಕೊಂಡಿದ್ದೇವೆ. ಈ ದಾಳಿಗೆ ಕಾರಣ ಏನು ಎಂಬುದು ಬೆಳಕಿಗೆ ಬಂದಿದೆ.  2014, ನ 3 ರಂದು ಭಯೋತ್ಪಾದಕರಿಗಾಗಿ ಸೈನಿಕರು ಕಾರ್ಯಾಚರಣೆ ಆರಂಭಿಸಿದರು. ಅಲ್ಲಿಗೆ ಮಾರುತಿ ಕಾರೊಂದು ಬರುತ್ತದೆ. ಎರಡು ಚೆಕ್ ಪೋಸ್ಟ್ ದಾಟಿ ಬಂದಾಗ ಸೈನಿಕರು ಎಚ್ಚರಿಕೆ ಕೊಡುತ್ತಾರೆ. ಆಗಲೂ ಕೇಳದಿದ್ದಾಗ 3 ನೇ ಚೆಕ್ ಪೋಸ್ಟ್ ಬಳಿ ಸೈನಿಕರು ಫೈರಿಂಗ್ ಮಾಡುತ್ತಾರೆ. ಆದರೆ ಅವರು ಭಯೋತ್ಪಾದಕರಾಗಿರುವುದಿಲ್ಲ. ಇಬ್ಬರು ಸ್ಥಳೀಯ ಯುವಕರು ಸಾವನ್ನಪ್ಪುತ್ತಾರೆ.