ನೀವು ನೋಡಿರದ ಕರುಣಾನಿಧಿ ಚಿತ್ರಗಳು

ದ್ರಾವಿಡಿಯನ್ ಐಕಾನ್ ಮುತ್ತುವೆಲ್ ಕರುಣಾನಿಧಿ
25 ವರ್ಷಗಳ ಕಾಲ ತಮಿಳು ನಾಡಿನ ಮುಖ್ಯಮಂತ್ರಿ
ಇಂದಿರಾ ಗಾಂಧಿ ಜೊತೆ ಕರುಣಾನಿಧಿ
ರಾಜಕೀಯಕ್ಕೂ ಮೊದಲು ತಮಿಳು ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹರಿ ದೇವ್ ಜೋಶಿ ಅವರೊಂದಿಗೆ
ತಿರುಕುವಲೈ ಗಾಮದಲ್ಲಿ ಜನನ
14 ವಯಸ್ಸಿನಲ್ಲಿ ಸಾಮಾಜಿಕ ಚಳುವಳಿಗಳಲ್ಲಿ ಭಾಗಿಯಾಗಿದ್ದ ಕರುಣಾನಿಧಿ
ಲೋಕಸಭಾ ಚುನಾವಣೆಯಲ್ಲಿ ಮಾತುಕತೆಯಲ್ಲಿ ಎನ್.ಟಿ. ರಾಮರಾವ್, ವಿ. ಪಿ. ಸಿಂಗ್ ಮತ್ತು ಕರುಣಾನಿಧಿ
1970ರಲ್ಲಿ ತಮಿಳು ಚಿತ್ರ ನಿರ್ಮಾಪಕ ಕೆ. ಬಾಲಚಂದ್ರ ಮತ್ತು ಕರುಣಾನಿಧಿ
1969ರಲ್ಲಿ ಚೆನ್ನೈನಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ಸಭೆ
ಸಂಭಾಷಣೆಕಾರನಾಗಿ ಕಾರ್ಯ ನಿರ್ವಹಿಸಿದ ಮೊದಲ ಚಿತ್ರ ರಾಜಕುಮಾರಿ
33 ವಯಸ್ಸಿನಲ್ಲಿ ಶಾಸಕನಾಗಿ ಕಲಿತಲೈ ಕ್ಷೇತ್ರ ಗೆದ್ದ ನಿಧಿ
ಕಲ್ಲುಡಿ ಪ್ರತಿಭಟನೆ ಮೊಲಕ ತಮಿಳುನಾಡಿನಲ್ಲಿ ರಾಜಕೀಯದಲ್ಲಿ ಬೇರೂರಿದ ರಾಜಕಾರಣಿ
ಅಂದಿನ ಕೇಂದ್ರ ಸಚಿವ ಸಿ. ಸುಬ್ರಮಣ್ಯಮ್ ಮತ್ತು ಕೆ.ಎಲ್. ರಾವ್ ಜೊತೆಯಲಿ ಎಂಕೆ
ಸಾರ್ವಜನಿಕ ಕೆಲಸದ ಸಭೆಯಲ್ಲಿ
ಶಿಕ್ಷಣ ಮಂತ್ರಿಯೊಂದಿಗೆ
ಧಯಾನಿಧಿ ಮಾರನ್ ಜೊತೆ
ರಕ್ಷಣ ಸಚಿವರೊಂದಿಗೆ ಅಂಬೇಡ್ಕರ್ ಕಾಲೇಜ್‌ನಲ್ಲಿ
ರಾಜ ರಾಜಣ್ಣ ಪ್ರಶಸ್ತಿ ಮತ್ತು ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಕಲೈನರ್
By Web DeskFirst Published 8, Aug 2018, 12:48 PM IST