ಬಿಜೆಪಿ VS ಡಿಕೆಶಿ, ಎಟಿಎಂ, ಹವಾಲಾ, ಡೈರಿ, ಇಡಿ...ಪೂರ್ಣ ವಿವರ ಭಾಗ-2

Sep 19, 2018, 11:06 PM IST

ಒಂದು ಕಡೆ ನವದೆಹಲಿಯಲ್ಲಿ ಬಿಜೆಪಿ ವಕ್ತಾರ ಸಂಬೀತ್​ ಪಾತ್ರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ವಾಗ್ದಾಳಿ ಮಾಡುತ್ತಾರೆ. ಶಿವಕುಮಾರ್ ಅವರನ್ನು ಕಿಂಗ್ ಪಿನ್ ಎಂದು ಕರೆಯುತ್ತಾರೆ. ಇದಾದ ಮೇಲೆ ಇತ್ತ ಬೆಂಗಳೂರಿನ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಎಲ್ಲ ಆರೋಪಗಳಿಗೆ ಉತ್ತರ ನೀಡುತ್ತಾರೆ. ಆರೋಗ್ಯದ ಸಮಸ್ಯೆ ಇದ್ದರೂ ಡಿಕೆಶಿ ಆಕ್ರೋಶದಿಂದ ಮಾತನಾಡುತ್ತಾರೆ. ಹಾಗಾದರೆ ಇದೇನು  ಆರೋಪ-ಪ್ರತ್ಯಾರೋಪ...ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ..