NEWS

ಕಾಂಗ್ರೆಸ್‌ಗೆ ಮತ್ತೊಂದು ಶಾಕ್! ಕೈ ಶಾಸಕರಿಂದ ರಹಸ್ಯಸಭೆ

12, Sep 2018, 3:43 PM IST

ಬಿಜೆಪಿಯ ‘ಆಪರೇಷನ್ ಕಮಲ’ವನ್ನು ವಿಫಲಗೊಳಿಸುವ  ಕಾಂಗ್ರೆಸ್‌ ಯತ್ನಿಸುತ್ತಿರುವ ಬೆನ್ನಲ್ಲೇ ಪಕ್ಷದ ಕೆಲ ಶಾಸಕರು ರಹಸ್ಯಸಭೆ ನಡೆಸಿದ್ದಾರೆ. ಮಂಗಳವಾರ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಸೇರಿದಂತೆ ಐವರು ಶಾಸಕರು ಇಂದು ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.