ಬಲಪಂಥೀಯ ನಿಲುವಿಗೆ ಅರ್ಜುನ್ ಸರ್ಜಾ #MeToo ಟಾರ್ಗೆಟ್?

Oct 23, 2018, 8:03 PM IST

ಶೃತಿ ಹರಿಹರನ್ ಮಾಡಿರುವ ಮೀಟೂ ಆರೋಪದಿಂದ ಸ್ಯಾಂಡಲ್ ವುಡ್ ಇಬ್ಭಾಗವಾಗಿದೆ. ಒಂದು ಬಣ ಶೃತಿ ಪರ ನಿಂತರೆ ಇನ್ನೊಂದು ಬಣ ಅರ್ಜುನ್ ಸರ್ಜಾ ಪರ ನಿಂತಿದೆ. ಮೀಟೂ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಎಲ್ಲಿಂದ ಎಲ್ಲೆಲ್ಲಿಗೋ ಹೋಗುತ್ತಿದೆ. ಪರ - ವಿರೋಧ ಚರ್ಚೆಯ ಸಂಪೂರ್ಣ ಚಿತ್ರಣ ಇಲ್ಲಿದೆ.