ಆ್ಯಂಬಿಡೆಂಟ್ ಡೀಲ್‌ನಲ್ಲಿ ಐಪಿಎಸ್ ಅಧಿಕಾರಿ ಭಾಗಿ?

Nov 16, 2018, 9:38 AM IST

ಆ್ಯಂಬಿಡೆಂಟ್ ಡೀಲ್ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ವಂಚನೆಯ ಹಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ತನಿಖೆ ನಡೆಸದೇ ಇರಲು ಅಧಿಕಾರಿಗೆ ಕೋಟಿ ಕೋಟಿ ಹಣ ಸಂದಾಯವಾಗಿತ್ತು ಎನ್ನಲಾಗಿತ್ತು. ಕಮಿಷನರ್ ಆದೇಶ ಮಾಡಿದ್ದರೂ ಕೇಸ್ ಫೈಲ್ ನೀಡಲು ಆ ಅಧಿಕಾರಿ ಸತಾಯಿಸಿದ್ದರು ಎನ್ನಲಾಗಿದೆ.