ಮಾಲಿಕನಿಗಾಗಿ ರಸ್ತೆಯಲ್ಲೇ ಕಾದು ಕುಳಿತಿದೆ ಈ ಶ್ವಾನ

Nov 18, 2018, 11:37 AM IST

ಚೀನಾದ ಹೋಹಾಟ್ ನಲ್ಲಿ ನಡೆದ ಶ್ವಾನದ ಕರುಣಾಜನಕ ಕಥೆಯಿದು.  ಅಪಘಾತದಲ್ಲಿ ಮೃತಪಟ್ಟಿದ್ದ ಮಾಲಿಕನ ನಿರೀಕ್ಷೆಯಲ್ಲಿ ಶ್ವಾನ ಕಳೆದ ಆಗಸ್ಟ್ ನಿಂದ ಕಾದು ಕುಳಿತಿದೆ. ನಿಯತ್ತಿನ ಪ್ರಾಣಿಯ ಕರುಣಾಜನಕ ಕಥೆಯಿದು.