ಕಾಲೇಜು ಶುರು ಮಾಡಿದ ಉಗ್ರ ಹಫೀಜ್ ಸಯೀದ್! ಯಾವುದರದ್ದು?

Feb 16, 2019, 6:08 PM IST

ಭಾರತದಾದ್ಯಂತ ಪುಲ್ವಾಮ ದಾಳಿಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ಭಯೋತ್ಪಾದನೆಯ ರೂವಾರಿ ಮೋಸ್ಟ್ ವಾಂಟೆಡ್ ಉಗ್ರ ಹಫಿಜ್ ಸಯೀದ್ ಪಾಕಿಸ್ತಾನದಲ್ಲಿ ಕಾಲೇಜು ಶುರು ಮಾಡಿದ್ದಾನೆ!