ಜನನಿಬಿಡ ಎಂ.ಜಿ. ರಸ್ತೆಯಲ್ಲೇ ಸರಗಳ್ಳತನ! ಬೆನ್ನತ್ತಿ ಹಿಡಿದ ಗನ್‌ಮ್ಯಾನ್

Jul 2, 2018, 2:16 PM IST

ಬೆಂಗಳೂರಿನ ಜನನಿಬಿಡ ಎಂ.ಜಿ. ರಸ್ತೆಯಲ್ಲೇ ಸರಗಳ್ಳನೊಬ್ಬ ಕೈಚಳಕ ತೋರಿಸಿದ್ದಾನೆ. ಆದರೆ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನನ್ನು ರೆವೆನ್ಯೂ ಇಲಾಖೆಯ ಗನ್‌ಮ್ಯಾನ್ ಬೆನ್ನತ್ತಿ ಹಿಡಿದಿದ್ದಾರೆ. ಕಳ್ಳನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.