ಗೋಕಾಕ್ ಶಾಸಕ ರಾಜಿನಾಮೆ ಡೌಟ್?

Jan 19, 2019, 11:10 AM IST

ಭಾರೀ ಕುತೂಹಲ ಮೂಡಿಸಿರುವ ಗೋಕಾಕ್ ಶಾಸಕರ ರಾಜಿನಾಮೆ ಅನುಮಾನವಾಗಿದೆ. ಕಾದು ನೋಡುವ ತಂತ್ರಕ್ಕೆ ಗೋಕಾಕ್ ಶಾಸಕ ಮೊರೆ ಹೋದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ನಿಂದ ಸೂಚನೆ ಬಂದರೆ ಮಾತ್ರ ರಾಜಿನಾಮೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.