ದುನಿಯಾ ವಿಜಿ ಅರೆಸ್ಟ್ ; ಪ್ರಕರಣ ಮುಚ್ಚಿ ಹಾಕಲು ವಿಜಿ ಮಾಡಿದ್ದೇನು ಗೊತ್ತಾ?

Sep 23, 2018, 9:47 AM IST

ನಟ ದುನಿಯಾ ವಿಜಯ್ ಹಾಗೂ ತಂಡ ಜಿಮ್ ಟ್ರೇನರ್ ಮೇಲೆ ಹಲ್ಲೆ ನಡೆಸಿದ್ದು ಹೈ ಗ್ರೌಂಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ದುನಿಯಾ ವಿಜಯ್ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾರೆ.