ಮೋದಿ ಸೈನ್ಯದ ಮೇಲೆ ದುಷ್ಟ ಶಕ್ತಿ ಪ್ರಭಾವ-ಏಕಾಂಗಿಯಾಗ್ತಾರ ಪ್ರಧಾನಿ?

Jan 18, 2019, 9:55 PM IST

2019ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ಭರದಿಂದ ಸಾಗಿದೆ. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮಹಘಟಬಂಧನಕ್ಕೆ ಮುನ್ನಡಿ ಬರೆಯುತ್ತಿದೆ.  ಎಲ್ಲಾ ಪಕ್ಷಗಳಿಗೆ ಮೋದಿಯದ್ದೇ ಚಿಂತೆ. ಆದರೆ ಮೋದಿಗೆ ತನ್ನ ಸೈನ್ಯದ್ದೇ ಚಿಂತೆಯಾಗಿದೆ. ಮೋದಿ ಸೈನ್ಯದ ಮೇಲೆ ದುಷ್ಟ ಶಕ್ತಿಯ ಪ್ರಭಾವ ಬೀರಿದೆಯಾ? 2019ರ ಚುನಾವಣೆಯನ್ನ ಮೋದಿ ಏಕಾಂಗಿಯಾಗಿ ಹೋರಾಡುತ್ತಾರ? ಇಲ್ಲಿದೆ ನೋಡಿ.