ಸಾಲಕ್ಕೆ ಸಿಕ್ಕ ಕೊಡಗಿನ ಕುಟುಂಬದ ಕಣ್ಣೀರು ಕೊನೆ, ಧನ್ಯವಾದ ಕರ್ನಾಟಕ
Oct 3, 2018, 10:18 PM IST
ಸಾಲದ ಶೂಲಕ್ಕೆ ಸಿಕ್ಕ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಾ ಇತ್ತು. ಇಡೀ ಕರ್ನಾಟಕದ ನೆರವಿನಿಂದ ಇದೀಗ ಬಿಗ್ 3 ಎರಡು ಮಕ್ಕಳು ಮತ್ತು ತಾಯಿಯನ್ನು ಒಂದು ಮಾಡಿದೆ. ಕೊಡಗು ಜಿಲ್ಲೆಯ ಈ ಸುದ್ದಿಯನ್ನು ಅದಕ್ಕೆ ಸಿಕ್ಕ ಪರಿಹಾರವನ್ನು ನೋಡಲೇಬೇಕು.