ಕಮ್ಮಿಯಾಗದ ಅಟ್ಟಹಾಸ; ಮಚ್ಚು-ಲಾಂಗಿನೊಂದಿಗೆ ರೌಡಿಗಳ ಡ್ಯಾನ್ಸ್

Nov 20, 2018, 2:42 PM IST

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಲಾಂಗು-ಮಚ್ಚು ಝಳಪಳಿಸಿದೆ. ರೌಡಿಗಳು ಮಾರಾಕಾಯುಧಗಳನ್ನು ಕೈಯಲ್ಲೇ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಆತಂಕಗೊಂಡ ಸ್ಥಳೀಯರು ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..