50 ರೂ. ಸೀರೆ ಆಫರ್'ಗೆ ಮುಗಿಬಿದ್ದರು

Aug 25, 2018, 7:00 PM IST

  • ಬಾಗಲಕೋಟೆ ಪಟ್ಟಣದ ಟೆಕ್ಸ್'ಟೈಲ್ಸ್ ಬಜಾರ್'ನಲ್ಲಿ ಒಂದು ಸೀರೆಗೆ 50 ರೂ. ಆಫರ್ 
  • ಸೀರೆಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗಿದೆ