ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

By Web Desk  |  First Published Apr 5, 2019, 11:32 PM IST

ಪೂನಂ ಪಾಂಡೆಯ ಅವತಾರಗಳು ಒಂದಾ ಎರಡಾ. ಈಗ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಪೂನಂ ಹರಿಬಿಟ್ಟಿರುವ ಹಾಟ್ ವಿಡಿಯೋ ವೈರಲ್ ಆಗುತ್ತಿದೆ.


ವಿಭಿನ್ನ ಹೇಳಿಕೆಗಳ ಮೂಲಕ ನಿದ್ದೆ ಕೆಡಿಸುತ್ತಿದ್ದ ಪೂನಂ ಈ ಬಾರಿ ವಿಡಿಯೋದ ಮೂಲಕ ಸುದ್ದಿ ಮಾಡಿದ್ದಾರೆ. ಹಿಂದೊಮ್ಮೆ ತಮ್ಮ ಬಾಯ್ ಪ್ರೆಂಡ್ ಜತೆ ಇದ್ದ ಖಾಸಗಿ ಕ್ಷಣಗಳ ವಿಡಿಯೋ ಹರಿಬಿಟ್ಟು ನಂತರ ಡಿಲೀಟ್ ಮಾಡಿದ್ದರು.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

Tap to resize

Latest Videos

undefined

ಬಿಳಿಯ ಸೀರೆ ಹುಟ್ಟು ಹಳೆಯ ಹಿಂದಿ ಚಿತ್ರಗೀತೆಯೊಂದಕ್ಕೆ ಪೂನಂ ಅವರದ್ದೇ ಶೖಲಿಯಲ್ಲಿ ನೃತ್ಯ ಮಾಡಿದ್ದಾರೆ. ಸದ್ಯ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳದಿದ್ದರೂ ತಮ್ಮ ಪೇಜ್ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕಸಿಯುತ್ತಿದ್ದಾರೆ.

 

 
 
 
 
 
 
 
 
 
 
 
 
 

Ram Teri Ganga Maili.. New 10 MINS Video Only on #ThePoonamPandeyApp

A post shared by Poonam Pandey (@ipoonampandey) on Mar 24, 2019 at 9:29am PDT

click me!