ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..

09:36 PM (IST) Mar 20
Big Twist in Malli Role: ಅಮೃತಧಾರೆಯಲ್ಲಿ ಮಲ್ಲಿ ಪಾತ್ರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ, ರಾಜೇಂದ್ರ ಭೂಪತಿಯ ಮಗಳು ಎಂಬ ಸತ್ಯ ಗೌತಮ್ ದಿವಾನ್‌ಗೆ ತಿಳಿದಿದೆ.
ಪೂರ್ತಿ ಓದಿ08:05 PM (IST) Mar 20
ಕಿರುತೆರೆ ನಟಿ ಅನುಮೋಳ್, ತಾನು ಮದುವೆಯಾಗುವ ಹುಡುಗನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯವೆಂದು ಹೇಳಿದ್ದಾರೆ. ಮದುವೆಯಾದ ನಂತರ ಡಿವೋರ್ಸ್‌ಗೆ ಅವಕಾಶವೇ ಇರಬಾರದು ಎಂದು ಹೇಳಿದ್ದಾರೆ.
ಪೂರ್ತಿ ಓದಿ07:22 PM (IST) Mar 20
ಭಾರತದ ಟಾಪ್ ಕ್ರೂರ ಕೊಲೆಗಳು: ಭಾರತವನ್ನು ಬೆಚ್ಚಿ ಬೀಳಿಸಿದ 10 ಭಯಾನಕ ಕೊಲೆ ಪ್ರಕರಣಗಳ ಬಗ್ಗೆ ತಿಳಿಯಿರಿ. ಈ ಪ್ರಕರಣಗಳು ಇಂದಿಗೂ ಜನರ ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತವೆ.
ಪೂರ್ತಿ ಓದಿ06:44 PM (IST) Mar 20
ಕಿಚ್ಚ ಸುದೀಪ್ ಹಾಗೂ ನಟ ಪುನೀತ್ ಅವರಿಬ್ಬರೂ ಬಾಲ್ಯದಲ್ಲಿ ಸ್ನೇಹಿತರಾಗಿದ್ದವರು. ಅವರಿಬ್ಬರೂ ಚಿಕ್ಕ ಮಕ್ಕಳಾಗಿದ್ದ ಸಮಯದಲ್ಲಿ ಡಾ ರಾಜ್‌ಕುಮಾರ್ ಅವರು ಶಿವಮೊಗ್ಗಾ ಕಡೆ ಶೂಟಿಂಗ್ ಹೋಗಿದ್ದಾಗ ಸುದೀಪ್ ಶಿವಮೊಗ್ಗಾ ಮನೆಗೆ..
ಪೂರ್ತಿ ಓದಿ06:28 PM (IST) Mar 20
ಆಪ್ತಮಿತ್ರ ಚಿತ್ರದ ಶೂಟಿಂಗ್ ಮುಗಿಸಿ ಹೊರಟಿದ್ದ ನಟಿ ಸೌಂದರ್ಯ ಸಾವಿನ ಬಳಿಕ ಚಿತ್ರದ ಎಡಿಟಿಂಗ್ ವೇಳೆ ರಾತ್ರಿ ನಡೆದದ್ದೇನು? ಆ ಘಟನೆ ವಿವರಿಸಿದ ಗುರುಕಿರಣ್!
04:14 PM (IST) Mar 20
ವಿಚ್ಛೇದನ ಸುದ್ದಿ ಮಧ್ಯೆಯೇ ಧನಶ್ರೀ ಧಮಾಲ್ ಮಾಡಿದ್ದಾರೆ. ಹೊಸ ಸಾಂಗ್ ರಿಲೀಸ್ ಮಾಡಿ ವೀಕ್ಷಕರ ತಲೆಯಲ್ಲಿ ಹುಳು ಬಿಟ್ಟಿದ್ದಾರೆ.
04:01 PM (IST) Mar 20
ಕಿರುತೆರೆ ನಟಿ ತಮ್ಮ ಮದುವೆಯ ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ಹುಡುಗ ಮದ್ಯಪಾನ ಮಾಡಿದ್ರೆ ಪರವಾಗಿಲ್ಲ. ಎತ್ತರ, ಬಣ್ಣ ಮತ್ತು ದಪ್ಪದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ವಯಸ್ಸು ಮಾತ್ರ ಇಷ್ಟೇ ಇರಲಿ ಎಂದು ಹೇಳಿದ್ದಾರೆ.
ಪೂರ್ತಿ ಓದಿ03:38 PM (IST) Mar 20
: ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ ನಟಿ ಭಾವನಾ ಲವ್ ಸ್ಟೋರಿ. ನಟ ಗಣೇಶ್ ಸಿನಿಮಾ ರಿಲೀಸ್ ಸಮಯದಲ್ಲಿ ಅರಳಿದ ಪ್ರೀತಿ...
ಪೂರ್ತಿ ಓದಿ03:10 PM (IST) Mar 20
ಮಧುಶ್ರೀ ಭೈರಪ್ಪ ಸಂಭಾವನೆ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಎಲ್ಲೆಲ್ಲಿಂದ ದುಡಿಯುತ್ತಿದ್ದಾರೆ ಮಧುಶ್ರೀ?
ಪೂರ್ತಿ ಓದಿ03:09 PM (IST) Mar 20
ಮಲೈಕಾ ಅರೋರಾ ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಬ್ರಾಲೆಟ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ಅವರ ವೈರಲ್ ಫೋಟೋಗಳನ್ನು ನೋಡಿದ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಹೊಗಳಿದರೆ ಇನ್ನು ಕೆಲವರು ಕಾಲೆಳೆದಿದ್ದಾರೆ.
ಪೂರ್ತಿ ಓದಿ03:09 PM (IST) Mar 20
ಒಂದು ಕಾಲದಲ್ಲಿ ಬಾಲಿವುಡ್‌ನ ದೊಡ್ಡ ಸೂಪರ್‌ಸ್ಟಾರ್ ಆಗಿದ್ದ ನಟನಿಗೆ ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಆಫರ್ ಬಂದಿತ್ತು. ಆದರೆ ರಾಜೇಶ್ ಖನ್ನಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ನೀಡಲಾಗಿದ್ದ ದೊಡ್ಡ ಮೊತ್ತದ ಹಣದ ಆಫರ್ ಅನ್ನು ತಿರಸ್ಕರಿಸಿದರು.
ಪೂರ್ತಿ ಓದಿ02:56 PM (IST) Mar 20
ನಟ ನಾಗಚೈತನ್ಯ, ಶೋಭಿತಾ ಧುಲಿಪಾಲ ಇಬ್ಬರೂ ಲವ್ ಮಾಡಿ ಮದುವೆಯಾಗಿದ್ದಾರೆ. ಆದರೆ ನಾಗಚೈತನ್ಯ ಯಾಕೆ ಶೋಭಿತಾರನ್ನು ಮದುವೆ ಆದರು ಎನ್ನೋದನ್ನು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನು ಫ್ಯಾನ್ಸ್ ಟ್ರೋಲ್ ಮಾಡ್ತಿದ್ದಾರೆ.
02:50 PM (IST) Mar 20
ಕೇರಳದಲ್ಲಿ ಕೆಜಿಎಫ್ 2 ಸಿನಿಮಾ ಕಲೆಕ್ಷನ್ ದಾಖಲೆಯನ್ನು ಮೋಹನ್‌ಲಾಲ್ ಅವರ ಎಂಪೂರನ್ ಮುರಿಯಲಿದೆಯೇ ಎಂಬ ಕುತೂಹಲವಿದೆ. ಮಲಯಾಳಂ ಸಿನಿಮಾ ಪ್ರೇಮಿಗಳು ಎಂಪೂರಾನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಲಿಯೋ ದಾಖಲೆಯನ್ನು ಮುರಿಯುತ್ತದೆಯೇ ಎಂದು ಕಾದು ನೋಡಬೇಕಿದೆ.
ಪೂರ್ತಿ ಓದಿ02:39 PM (IST) Mar 20
ವಿದ್ಯಾಪತಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಧ್ರುವ ಸರ್ಜಾ. ವೇದಿಕೆ ಮೇಲೆ ನಿಂತು ಹನಿಮೂನ್ 2ಗೆ ಕಾಯುತ್ತಿರುವೆ ಎಂದ ನಟ.
ಪೂರ್ತಿ ಓದಿ02:30 PM (IST) Mar 20
ಸಿನಿಮಾ ರಂಗದಲ್ಲಿ ವದಂತಿಗಳಿಗೆ ಕೊರತೆ ಇರಲ್ಲ ಬಿಡಿ. ಸೋಶಿಯಲ್ ಮೀಡಿಯಾ ಜಾಸ್ತಿಯಾದ ಈ ದಿನಗಳಲ್ಲಿ ಇದು ಕಾಮನ್ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾ ಇಲ್ಲದ ದಿನಗಳಲ್ಲೂ ಇಂತಹ ವದಂತಿಗಳು ಹರಿದಾಡುತ್ತಿದ್ದವು. ಅಂಥದ್ದೇ ಆರೋಪ ಎದುರಿಸಿದ ಈ ಫೋಟೋದಲ್ಲಿರೋ ನಾಯಕಿ ಯಾರು ಗುರುತಿಸಿದ್ರಾ?
ಪೂರ್ತಿ ಓದಿ02:27 PM (IST) Mar 20
ಆ್ಯಂಕರ್ ಸೃಜನ್ ಲೋಕೇಶ್ ಅವರು ತಮ್ಮನ್ನು ಸುತ್ತುವರೆದಿರುವ ಕಾಂಟ್ರವರ್ಸಿಗಳ ಬಗ್ಗೆ ಮಾತನಾಡುತ್ತಾ ಕಾಲೇಜಿನ ದಿನಗಳಲ್ಲಿ ಹೇಗೆ ಮಗುವಾದ ಸುದ್ದಿ ಹರಡಿತ್ತು ಎಂದು ಹೇಳಿದ್ದಾರೆ.
02:25 PM (IST) Mar 20
ಇವನೇ ಪ್ರಪಂಚದಲ್ಲೇ ಅತಿ ಹೆಚ್ಚು ದುಡ್ಡು ಮಾಡೋ ಹಾಸ್ಯನಟ. ಶಾರುಖ್, ಸಲ್ಮಾನ್, ಅಮಿತಾಬ್ ಬಚ್ಚನ್, ರಜನಿಕಾಂತ್ ಗಿಂತಾನೂ ಜಾಸ್ತಿ ಸಂಪಾದನೆ ಮಾಡ್ತಾನೆ. ಯಾರಿರಬಹುದು ಅನ್ನೋದು ಗೊತ್ತಾ?
ಪೂರ್ತಿ ಓದಿ02:22 PM (IST) Mar 20
ಬಾಲಿವುಡ್‌ನಲ್ಲಿ ಮಿಂಚಿ, ಈಗ ಹಾಲಿವುಡ್‌ನಲ್ಲಿ ಸಿನಿಮಾ ಮಾಡ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ಆಗಮಿಸಿದ್ದರು. ಈ ಬಾರಿ ಅವರು ಪೇರಳೆ ಹಣ್ಣು ಮಾರುವ ಹೆಂಗಸಿಗೆ ಅವರು ಮಾರು ಹೋಗಿದ್ದಾರಂತೆ.
ಪೂರ್ತಿ ಓದಿ02:08 PM (IST) Mar 20
ಪುನೀತ್ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಅಶ್ವಿನಿ. ಅಪ್ಪು ನೆನಪಿನಲ್ಲಿ ನಮ್ಮ ಮನೆಯಲ್ಲಿ ರಾಜನಂತೆ ಇದೆ ಎಂದ ಅನುಶ್ರೀ.
ಪೂರ್ತಿ ಓದಿ02:02 PM (IST) Mar 20
Hisaab Barabar: ಬ್ಯಾಂಕ್‌ಗಳು ಗ್ರಾಹಕರನ್ನು ಹೇಗೆ ಲೂಟಿ ಮಾಡುತ್ತವೆ ಎಂಬುದನ್ನು 'ಹಿಸಾಬ್ ಬರಾಬರ್' ಸಿನಿಮಾ ತೋರಿಸುತ್ತದೆ. ಸಣ್ಣ ಮೊತ್ತದ ಕಡಿತಗಳು ಮತ್ತು ತಡವಾದ ಬಡ್ಡಿ ಪಾವತಿಗಳ ಮೂಲಕ ಬ್ಯಾಂಕ್‌ಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತವೆ.
ಪೂರ್ತಿ ಓದಿ01:37 PM (IST) Mar 20
ಎಲ್ಲಾ ಕಾಲದಲ್ಲಿ ಎಲ್ಲಾನೂ ಕಾಲ ಅಂದ್ರೆ ಟೈಂ ಮರೆಸುತ್ತೆ.. ಟೈಂ ಮುಂದೆ ಎಲ್ಲಾನೂ ಹೋಗುತ್ತೆ, ಟೈಂ ಈಸ್ ದ ಹೀರೋ & ಟೈಂ ಈಸ್ ದ ಎಲಿಮೆಂಟ್..' ಎಂದಿದ್ದಾರೆ ಹಿರಿಯ ನಿರ್ದೇಶಕ ಭಾರ್ಗವ..
ಪೂರ್ತಿ ಓದಿ01:24 PM (IST) Mar 20
Mohan Lal Starrer Empuraan Movie Trailer: ನಟ ಮೋಹನ್‌ಲಾಲ್ ನಟನೆಯ ʼಎಂಪ್ರಾನ್ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
ಪೂರ್ತಿ ಓದಿ01:16 PM (IST) Mar 20
ಫ್ರಾಡ್ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೋಸ್ಟ್ ಹಾಕಿದ ಶರಣ್ಯ ಶೆಟ್ಟಿ. ನಿಜಕ್ಕೂ ಏನ್ ಆಯ್ತು?
ಪೂರ್ತಿ ಓದಿ12:58 PM (IST) Mar 20
Bhagyalakshmi Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಹೊಸ ನಟನ ಎಂಟ್ರಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಬಾಚಿದ ಸಿನಿಮಾ ನಟ ಯಾರು?
12:47 PM (IST) Mar 20
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರ ಬಾಯ್ಫ್ರೆಂಡ್, ಶಿಖರ್ ಪಹರಿಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಜಾತಿನಿಂದನೆ ಮಾಡಲಾಗಿದೆ. ಅವರು ಕೊಟ್ಟ ಉತ್ತರವೇನು?
12:46 PM (IST) Mar 20
ಮತ್ತೆ ಸುದ್ದಿಯಾಗುತ್ತಿದೆ ಬಿಗ್ ಬಾಸ್ ನಿರೂಪಕ ಯಾರು ಎಂದು. ಸುದೀಪ್ ಸ್ಥಾನ ತುಂಬಿಸಲು ಯಾರ್ ಬರ್ತಾರೆ?
ಪೂರ್ತಿ ಓದಿ12:30 PM (IST) Mar 20
ಯಾವುದೇ ಹುಡುಗಿ ಬಾಯಿಂದ 'ಬ್ರದರ್' ಎಂಬ ಶಬ್ಧ ಬಂದೊಡನೆ ಸಹಜವಾಗಯೇ ಎಲ್ಲಾ ಹುಡುಗರು ಶಾಕ್ ಆಗುವಂತೆ ಚಂದನ್ ಶೆಟ್ಟಿ ಕೂಡ ಆಗಿದ್ದಾರೆ ಅಷ್ಟೇ. ಆದರೆ, ಅದನ್ನೇ ಮತ್ತೆ.. ಸೀಕ್ರೆಟ್ ರಿವೀಲ್..
ಪೂರ್ತಿ ಓದಿ11:59 AM (IST) Mar 20
ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ಗೆ ಮಹಾಸತ್ಯವೊಂದು ಗೊತ್ತಾಗಿದೆ. ಜಯದೇವ್ ಲಾಟರಿ ಹೊಡೆದ ಅಂತ ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
10:43 AM (IST) Mar 20
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಅಮೃತಧಾರೆʼ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವಿದೆ. ಈ ಸೀರಿಯಲ್‌ನಿಂದ ಓರ್ವ ನಟಿ ಹೊರಗಡೆ ಬಂದಿದ್ದಾರೆ. ಯಾರು?
ಪೂರ್ತಿ ಓದಿ10:31 AM (IST) Mar 20
ಅನುಪಮಾ ಗೌಡರಿಗೆ ಬರ್ತಡೇ ಸರ್ಪ್ರೈಸ್ ಕೊಟ್ಟ ಬಾಯ್ಸ್ ವರ್ಸ್ ಗರ್ಲ್ಸ್. ತಾಯಿ ಕೈ ಮೇಲಿರುವ ಟ್ಯಾಟೂ ನೋಡಿ ಫುಲ್ ಶಾಕ್.
ಪೂರ್ತಿ ಓದಿ10:02 AM (IST) Mar 20
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ಸೀತಾ ಪಾತ್ರ ಮಾಡುತ್ತಿರುವ ನಟಿ ಯಾರು?
ಪೂರ್ತಿ ಓದಿ09:18 AM (IST) Mar 20
ರಾಜೇಶ್ ನಟರಂಗ, ಛಾಯಾ ಸಿಂಗ್ ನಟನೆಯ ʼಅಮೃತಧಾರೆʼ ಧಾರಾವಾಹಿಯಿಂದ ರಾಧಾ ಭಗವತಿ ಔಟ್ ಆಗಿದ್ದಾರೆ. ಅವರ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ.
ಪೂರ್ತಿ ಓದಿ07:46 AM (IST) Mar 20
ಹುಡುಗಿಯರಿಗೆ ಹೆಚ್ಚು ಇಷ್ಟವಾಗುವ ಬಣ್ಣಗಳಲ್ಲಿ ಪಿಂಕ್ ಮೊದಲನೆಯದು. ಆದರೆ.. ಪಿಂಕ್ ಸೀರೆಯ ಮೇಲೆ ಕಾಂಟ್ರಾಸ್ಟ್ ಬ್ಲೌಸ್ ಧರಿಸಬೇಕಾದರೆ, ಯಾವ ಬಣ್ಣದ ಬ್ಲೌಸ್ ಧರಿಸಿದರೆ ಚೆನ್ನಾಗಿರುತ್ತದೆಯೋ ಈಗ ತಿಳಿಯೋಣ...
07:46 AM (IST) Mar 20
ಪ್ರಿಯಾಂಕಾ ಚೋಪ್ರಾ ಹಳೆಯ ಹೇಳಿಕೆ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಶಾರುಖ್ ಖಾನ್ ಜೊತೆ ಮಾತನಾಡಲ್ಲ ಎಂದು ಹೇಳಿದ್ದಾರೆ. 'ಆಪ್ ಕೀ ಅದಾಲತ್'ನಲ್ಲಿ ಶಾರುಖ್ ಬಗ್ಗೆ ಕೇಳಿದರೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
07:46 AM (IST) Mar 20
ನಟಿ ಕೀರ್ತಿ ಸುರೇಶ್ ಅವರಿಗೆ ಇತ್ತೀಚೆಗೆ ಮದುವೆಯಾಗಿದ್ದು, ಅವರು ಸೀಕ್ರೆಟ್ ಆಗಿ ಇಟ್ಟುಕೊಂಡಿರುವ ವಿಷಯ ಬೇಗನೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
07:45 AM (IST) Mar 20
ನಟಿ ಕೀರ್ತಿ ಸುರೇಶ್ ಅವರಿಗೆ ಇತ್ತೀಚೆಗೆ ಮದುವೆಯಾಗಿದ್ದು, ಅವರು ಸೀಕ್ರೆಟ್ ಆಗಿ ಇಟ್ಟುಕೊಂಡಿರುವ ವಿಷಯ ಬೇಗನೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.