ಬೆಂಗಳೂರು (ಮಾ.13): ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಜನ್ಮದಿನದ ಹಿನ್ನಲೆಯಲ್ಲಿ ಅವರು ನಟಿಸಿದ್ದ ಮೊದಲ ಚಿತ್ರ ಅಪ್ಪು 23 ವರ್ಷಗಳ ಬಳಿಕ ಶುಕ್ರವಾರ ರೀರಿಲೀಸ್ ಆಗಿತ್ತು. ರಾಜ್ಯದ ವಿವಿದೆಡೆ ಪುನೀತ್ ರಾಜ್‌ಕುಮಾರ್ ಹಾಗೂ ಸಿನಿಮಾ ಅಭಿಮಾನಿಗಳು ಅದ್ಭುತವಾಗಿ ಸಿನಿಮಾದ ಮರುಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ನೋಡುತ್ತಲೇ ಪುನೀತ್ ರಾಜ್‌ಕುಮಾರ್‌ರನ್ನು ನೆನೆದು ಕಣ್ಣೀರಾಗಿದ್ದಾರೆ. ಪುನೀತ್ ಜೊತೆ ಸಿನಿಮಾದಲ್ಲಿ ನಟಿಸಿದ್ದ ರಕ್ಷಿತಾ ಪ್ರೇಮ್ ಕೂಡ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್.

11:50 PM (IST) Mar 15
ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ನಾಲ್ಕು ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನದ ಗುರಿ ಬಗ್ಗೆ ಗಮನ ಹರಿಸಿದರೆ ಎಷ್ಟು ಚಂದ ಅಲ್ವಾ? ನಟ ನವೀನ್ ಶಂಕರ್ ಮಾತುಗಳನ್ನು ಕೇಳಿ.......
ಪೂರ್ತಿ ಓದಿ10:09 PM (IST) Mar 15
ಸ್ನೇಹಿತರು ಜೀವನದಲ್ಲಿ ಎಷ್ಟು ಮುಖ್ಯ? ಕಷ್ಟಕಾಲದಲ್ಲಿ ಯಾರು ಎದ್ದು ನಿಲ್ಲುತ್ತಾರೆ ಎಂದು ಹಂಚಿಕೊಂಡ ರೆಮೋ.
ಪೂರ್ತಿ ಓದಿ09:54 PM (IST) Mar 15
ಪೊಲೀಸರು ತಮಗೆ ಲಾಠಿ ಏಟು ನೀಡಿದ್ದ ಪ್ರಸಂಗವನ್ನು ತೆರೆದಿಟ್ಟಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅಂದು ಆಗಿದ್ದೇನು?
09:31 PM (IST) Mar 15
ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಧರ್ಮ ಕೀರ್ತಿ ರಾಜ್. ಅಂಬರೀಶ್ ಅಂಕಲ್ ಸ್ಪೋರ್ಟ್ ಕಾರು ನೋಡಲು ಕಾಯುತ್ತಿದ್ದೆ ಎಂದ ನಟ....
ಪೂರ್ತಿ ಓದಿ09:21 PM (IST) Mar 15
ಪರೋಪಕಾರಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿಯೊಬ್ಬರಿಂದ ಡಾ.ರಾಜ್‌ಕುಮಾರ್ ಪಟ್ಟ ಪೇಚನ್ನು ವಿವರಿಸಿದ್ದಾರೆ ನಿರ್ಮಾಪಕ ಟಿ.ಜನಾರ್ದನ.
08:24 PM (IST) Mar 15
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಅವರು ಭರ್ಜರಿ ಸ್ಟೆಪ್ ಹಾಕಿದ್ದು, ಅದಕ್ಕೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
07:47 PM (IST) Mar 15
ಎರಡು ಪ್ರಾಜೆಕ್ಟ್ ಮಾಡಿ ಕನ್ನಡ ಚಿತ್ರರಂಗ ಬಿಟ್ಟು ಹೋಗಲು ಕಾರಣ ಏನು? ಇಷ್ಟವಿಲ್ಲದೆ ಸಿನಿಮಾ ಮಾಡಿದ್ರಾ? ರವಿ ಶ್ರೀವತ್ಸ ಮಾತು ವೈರಲ್.
ಪೂರ್ತಿ ಓದಿ07:40 PM (IST) Mar 15
ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪಾಸಾದರೆ ಸಾಕು ಎಂದುಕೊಂಡಿದ್ದ ಕಿಚ್ಚ ಸುದೀಪ್, ಸ್ನೇಹಿತನಿಗೆ ಉತ್ತರ ಕೇಳಿದಾಗ ಆತ ಹೇಳಲಿಲ್ಲ ಎಂದು ಮಾಡಿದ್ದ ಕಿತಾಪತಿ ಏನು ನೋಡಿ...
07:29 PM (IST) Mar 15
ಬಾಲಿವುಡ್ ನಟ ಅಮೀರ್ ಖಾನ್ ಅವರು ಬೆಂಗಳೂರಿನ ಗೌರಿ ಸ್ಪ್ರ್ಯಾಟ್ ಅವರ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಬಹಿರಂಗವಾಗಿದೆ. ಗೌರಿ ಅವರ ಹೊಸ ಫೋಟೋ ವೈರಲ್ ಆಗಿದ್ದು, ಅವರ ವಯಸ್ಸು ಮತ್ತು ಉದ್ಯೋಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪೂರ್ತಿ ಓದಿ07:18 PM (IST) Mar 15
ಅಮಿತಾಭ್ ಬಚ್ಚನ್ 20 ವರ್ಷಗಳ ನಂತರ ಐಶ್ವರ್ಯಾ ರೈ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ ಮಾತನಾಡಿದ್ದಾರೆ. 2005ರಲ್ಲಿ 'ಬಂಟಿ ಔರ್ ಬಬ್ಲಿ' ಸಿನಿಮಾದಲ್ಲಿನ ಹಾಡಿನಲ್ಲಿ ಐಶ್ವರ್ಯಾ ರೈ ಜೊತೆ ಹೆಜ್ಜೆ ಹಾಕಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ06:54 PM (IST) Mar 15
ದಕ್ಷಿಣ ಭಾರತೀಯ ನಟಿ ಸಿಲ್ಕ್ ಸ್ಮಿತಾ 1990ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದ ಚುರಂಜೀವಿ, ಬಾಲಯ್ಯ, ವಿಕ್ಟರಿ ವೆಂಕಟೇಶ್, ರಜನಿಕಾಂತ್ ಬಂದರೂ ಗೌರವ ಕೊಡದೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದಳು. ಆದರೆ, ಒಬ್ಬ ಹಾಸ್ಯನಟ ಬಂದರೆ ಮಾತ್ರ ಎದ್ದು ನಿಂತು ಗೌರವ ಕೊಡುತ್ತಿದ್ದಳು. ಯಾರು ಆ ಹಾಸ್ಯ ನಟ ಇಲ್ಲಿದೆ ನೋಡಿ ಮಾಹಿತಿ.
ಪೂರ್ತಿ ಓದಿ06:43 PM (IST) Mar 15
ರಚ್ಚು ಸದಾ ಖುಷಿಯಾಗಿರಲು ಕಾರಣ ಏನು? ರಚ್ಚು ಮೂಡ್ ಹೇಗಿರುತ್ತದೆ? ಇಲ್ಲಿದೆ ನೋಡಿ ಅಸಲಿ ಸತ್ಯ......
ಪೂರ್ತಿ ಓದಿ06:20 PM (IST) Mar 15
ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ...
ಪೂರ್ತಿ ಓದಿ05:24 PM (IST) Mar 15
ದರ್ಶನ್ ಜೊತೆಗಿನ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡ ಸೃಜನ್ ಲೋಕೇಶ್. ಮೋರಿ ಪಕ್ಕದಲ್ಲಿ ವಡಾ ಪಾವ್ ತಿಂದಿದ್ದು ನಿಜವೇ?
ಪೂರ್ತಿ ಓದಿ04:38 PM (IST) Mar 15
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಇತ್ತೀಚೆಗೆ ನಡೆದ ಘಟನೆ, ಅದರ ವಿಡಿಯೋ ಬಗ್ಗೆ ಏನೇನೂ ಗೊತ್ತಿಲ್ಲದೇ ಕಾಮೆಂಟ್ಸ್ ಹಾಕಿ ಸೋಷಿಯಲ್ ಮೀಡಿಯಾ ತುಂಬಿಸಿರೋರ ಸಂಖ್ಯೆಯೇ ಜಾಸ್ತಿ. ಆದರೆ, ನಿಜವಾಗಿ ಈ ವಿಡಿಯೋದಲ್ಲಿ ಏನಿದೆ? ಚಂದನ್-ನಿವೇದಿತಾ ನಡುವೆ..
ಪೂರ್ತಿ ಓದಿ04:35 PM (IST) Mar 15
Anchor Srujan Lokesh News: ನಟ ಸೃಜನ್ ಲೋಕೇಶ್ ಅವರು ಇತ್ತೀಚೆಗೆ ಸಂಬಂಧಗಳು ಯಾಕೆ ಹಾಳಾಗುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಾಸಿಪ್ ಸೃಷ್ಟಿಮಾಡುವವರ ಬಗ್ಗೆಯೂ ಮೌನ ಮುರಿದಿದ್ದಾರೆ.
ಪೂರ್ತಿ ಓದಿ04:26 PM (IST) Mar 15
ಸಿನಿಮಾವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಭೂತದ ಬಂಗಲೆಯಲ್ಲಿ ನಡೆಯುವ ಭಯಾನಕ ಸನ್ನಿವೇಶಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಯನ್ನು ಬಂಗಲೆಗೆ ಸ್ಥಳಾಂತರಿಸಿದ ಬಳಿಕ ನಡೆಯುವ ಸಸ್ಪೆನ್ಸ್ ಕಥೆಯೇ ಚಿತ್ರದ ಸಾರಾಂಶ.
ಪೂರ್ತಿ ಓದಿ04:24 PM (IST) Mar 15
ನಟ ಶಿವರಾಜ್ ಕುಮಾರ್ ಅವರು ಇದಾಗಲೇ 125ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಎ ಯಿಂದ ಝಡ್‌ವರೆಗೆ ಯಾವ್ಯಾವ ಚಿತ್ರಗಳು ಇವೆ ಎನ್ನುವುದನ್ನು ಪಟಾಪಟ್ ಹೇಳಿದ್ದಾರೆ ನೋಡಿ...
ಪೂರ್ತಿ ಓದಿ
04:01 PM (IST) Mar 15
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿಕಾ ತಾಯಿ ಆಗುತ್ತಿದ್ದಾಳೆ. ಈಗ ಈ ಮಗು ಬದುಕುತ್ತಾ? ಇಲ್ಲವಾ? ಎಂದು ಕಾದು ನೋಡಬೇಕಿದೆ.
ಪೂರ್ತಿ ಓದಿ03:34 PM (IST) Mar 15
ನಾನು ನನ್ ಕೆಲಸನಾ ಸೀರಿಯಸ್ ಆಗಿ ತಗೋತೀನಿ.. ಫ್ಯಾಷನೆಟ್ ಆಗಿ ಕೆಲಸ ಮಾಡ್ತೀನಿ.. ನಂಗೆ ತುಂಬಾ ಕಾಮೆಂಟ್ ಬರ್ತಾ ಇರುತ್ತೆ ಗೊತ್ತು, ಅದ್ರೆ ಅದನ್ನೆಲ್ಲಾ ನಾನು ಓಪನ್ ಮಾಡಿ ನೋಡ್ತಾ ಇರಲ್ಲ. ನಿಜ ಹೇಳ್ಬೇಕು ಅಂದ್ರೆ..
ಪೂರ್ತಿ ಓದಿ03:29 PM (IST) Mar 15
ನಟಿ ಶೃತಿ ಪ್ರಕಾಶ್ ಗೋವಾದಲ್ಲಿ ಸ್ನೇಹಿತರೊಂದಿಗೆ ಹೋಳಿ ಆಚರಿಸುತ್ತಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೋಳಿ ಹಬ್ಬವನ್ನು ಆಚರಿಸುತ್ತಿರುವ ಶೃತಿ ಅವರ ಮಾದಕ ಉಡುಗೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪೂರ್ತಿ ಓದಿ02:53 PM (IST) Mar 15
ಸೋಶಿಯಲ್ ಮೀಡಿಯಾ ಸೆನ್ಸೇಷನ್ ರೇಷ್ಮಾ ಆಂಟಿ ಅವರ ಹೊಸ ಕಿಡ್ನಾಪ್ ರೀಲ್ಸ್ ವೈರಲ್ ಆಗಿದೆ. ರವಿ ಮಂಡ್ಯ ಜೊತೆಗೂಡಿ ಮಾಡಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
ಪೂರ್ತಿ ಓದಿ02:51 PM (IST) Mar 15
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ ನಾಗಚೈತನ್ಯ ಹಾಗೂ ಶೋಭಿತಾ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ. ಇದರ ಜೊತೆ ಹೊಸ ಹೊಸ ವಿಷಯಗಳನ್ನು Explore ಮಾಡುತ್ತಿದ್ದಾರೆ.
ಪೂರ್ತಿ ಓದಿ02:27 PM (IST) Mar 15
ಚಂದನ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಸಕತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
01:26 PM (IST) Mar 15
ಸ್ಯಾಂಡಲ್‌ವುಡ್‌ನಿಂದ ಹಿಡಿದು, ಬಾಲಿವುಡ್‌ವರೆಗೆ ಕೆಲ ಸೆಲೆಬ್ರಿಟಿಗಳು ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು?
ಪೂರ್ತಿ ಓದಿ01:11 PM (IST) Mar 15
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಶೀಘ್ರದಲ್ಲೇ ಸಿನಿಮಾ ರಂಗಕ್ಕೆ ಹೀರೋಯಿನ್ ಆಗಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ನಟನೆಯ ತರಬೇತಿ ಪಡೆದಿದ್ದು, ಸ್ವಂತ ಪರಿಶ್ರಮದಿಂದ ಅವಕಾಶ ಗಿಟ್ಟಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ನಿರ್ದೇಶನ ಮತ್ತು ಚಿತ್ರಕಥೆ ಬರೆಯುವಲ್ಲಿಯೂ ಆಸಕ್ತಿ ಹೊಂದಿದ್ದಾರೆ.
ಪೂರ್ತಿ ಓದಿ01:07 PM (IST) Mar 15
ವೈರಲ್ ಆಗಬೇಕಾಗಿರುವುದು, ಸುದ್ದಿಯಾಗಿ ಜನರ ಮನೆಮನ ತಲುಪಬೇಕಾಗಿರುವುದು ಇದೇ ಆಗಿದೆ. ಆದರೆ ಆಗಿದ್ದೇ ಬೇರೆ. ಇಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎಂಬ ವಿಶ್ಲೇಷಣೆ ಮುಖ್ಯವಲ್ಲ, ಆದರೆ ಸೋಷಿಯಲ್ ಮೀಡಿಯಾ ಹೋಗುತ್ತಿರುವ ದಿಕ್ಕು ಯಾವುದು? ಅದು ಹೋಗಿ..
ಪೂರ್ತಿ ಓದಿ12:45 PM (IST) Mar 15
ಅಪ್ಪು ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ಇದು ಎವರ್ ಗ್ರೀನ್ ಸ್ಟೋರಿ. ಅಪ್ಪು ಮತ್ತು ಸುಚಿ ನಡುವಿನ ಲವ್ ಸ್ಟೋರಿ ಅದ್ಭುತವಾದದ್ದು. ಸಖತ್ ಹಾರ್ಟ್ ಟಚಿಂಗ್ ಅನಿಸುತ್ತದೆ ಎಂದರು ರಕ್ಷಿತಾ ಪ್ರೇಮ್.
ಪೂರ್ತಿ ಓದಿ12:34 PM (IST) Mar 15
ನಟ ಪುನೀತ್ ರಾಜ್‌ಕುಮಾರ್ ನಟನೆಯ ʼಅಪ್ಪುʼ ಸಿನಿಮಾ ರೀ ರಿಲೀಸ್ ಆಗಿದೆ. ರಕ್ಷಿತಾ ಪ್ರೇಮ್ ಮಗ ಸೂರ್ಯ ಅವರು ಈ ಚಿತ್ರ ನೋಡಿ ಫುಲ್ ಖುಷಿಯಾಗಿದ್ದಾರೆ. ಆ ಸಮಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಪೂರ್ತಿ ಓದಿ11:14 AM (IST) Mar 15
ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಇಂಗ್ಲಿಷ್ ಮಾತನಾಡಿದ್ದು ಕೆಲವರಿಗೆ ಸಿಟ್ಟು ತರಿಸಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಾನ್ವಿ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪೂರ್ತಿ ಓದಿ10:42 AM (IST) Mar 15
ಮಂಚು ವಿಷ್ಣು ಅವರು ಹೀರೋ ಆಗಿ `ಕಣ್ಣಪ್ಪ` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಷನ್‌ನಲ್ಲಿ ಆಸ್ಕರ್ ಪ್ರಶಸ್ತಿಗಳ ಬಗ್ಗೆ ಅವರು ದಿಟ್ಟ ಹೇಳಿಕೆ ನೀಡಿದ್ದಾರೆ.
ಪೂರ್ತಿ ಓದಿ10:32 AM (IST) Mar 15
ಖ್ಯಾತ ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಶಿಕ್ಷಣ ಏನು? ಏನು ಓದಿದ್ದಾರೆ?
ಪೂರ್ತಿ ಓದಿ10:15 AM (IST) Mar 15
ಕಮಲ್ ಹಾಸನ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಎತ್ತರಕ್ಕೆ ಬೆಳೆದವರು. ಅವರ ವೃತ್ತಿಜೀವನದಲ್ಲಿ ಬಹಳಷ್ಟು ವಿವಾದಗಳು, ಟೀಕೆಗಳಿವೆ. ಅಂತಹ ವಿವಾದಗಳಲ್ಲಿ ಒಂದನ್ನು ನಿಮಗೆ ಈಗ ನೀಡಲಿದ್ದೇವೆ.
ಪೂರ್ತಿ ಓದಿ
07:41 AM (IST) Mar 15
ನಟಿ ಶಾನ್ವಿ ಒಬ್ಬರೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಇಬ್ಬರು ಸ್ನೇಹಿತರಿಗೆ ಸಮ ಅಂತೆ. ಅದ್ಯಾಕೆ ಅನ್ನೋದನ್ನು ನಟನ ಬಾಯಲ್ಲೇ ಕೇಳಿ. ಯುವಕರೆಲ್ಲಾ ನಟನಿಗೆ ಫುಲ್ ಸಪೋರ್ಟ್. ಅಷ್ಟಕ್ಕೂ ಇದೇನಿದು?
07:41 AM (IST) Mar 15
ಈ ಹೀರೋ ಒಂದ್ ಕಾಲದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡ್ತಿದ್ರು, ಆಮೇಲೆ ಹೀರೋಗಳ ಫ್ರೆಂಡ್ ಕ್ಯಾರೆಕ್ಟರ್ ಮಾಡಿದ್ರು. ಆಮೇಲೆ ಸ್ವಲ್ಪ ರೇಂಜ್ ಜಾಸ್ತಿ ಆಗಿ ಒಳ್ಳೆ ಪಾತ್ರಗಳು ಬಂತು. ಕಾಮಿಡಿಯನ್ ಆಗಿ ಆಕ್ಟ್ ಮಾಡ್ತಾ ಇರೋ ಈ ಹುಡುಗ, ಈಗ ಹೀರೋ ಆಗಿ ಸೀರೀಸ್ ಸಿನಿಮಾಗಳು ಮಾಡ್ತಿದ್ದಾನೆ. ಇವನ್ಯಾರು ಅಂತೀರಾ?
07:40 AM (IST) Mar 15
ಪ್ರಭಾಸ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶಕರಾಗುವ ಸಾಧ್ಯತೆ ಇದೆ.
07:40 AM (IST) Mar 15
ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಅವರು ಪತಿ, ಮಗಳ ಜೊತೆಗೆ ಒಮಾನ್ ದೇಶದಲ್ಲಿ ಹೋಳಿ ಆಚರಿಸಿದ್ದಾರೆ.
07:40 AM (IST) Mar 15
ಬಿಗ್ಬಾಸ್ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಸ್ಮಶಾನಕ್ಕೆ ಭೇಟಿಕೊಟ್ಟಿದ್ದು ಬದುಕಿನ ಪಾಠ ಮಾಡಿದ್ದಾರೆ. ನಟಿ ಹೇಳಿದ್ದೇನು?
07:40 AM (IST) Mar 15
Tamannaah Bhatia Vijay Varma holi celebration viral video: ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಬ್ರೇಕ್ಅಪ್ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇಬ್ಬರೂ ಹೋಳಿ ಆಚರಿಸುತ್ತಿರುವ ವಿಡಿಯೋ ಸದ್ದು ಮಾಡಿದೆ. ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ಬ್ರೇಕಪ್ ವದಂತಿ ಸುಳ್ಳಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
07:39 AM (IST) Mar 15
Aamir khan-Coolie: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಲುಕ್ ಫೋಟೋವನ್ನು ಲೋಕೇಶ್ ಕನಕರಾಜ್ ಬಿಡುಗಡೆ ಮಾಡಿದ್ದಾರೆ.