ಬೆಂಗಳೂರು (ಮಾ.13): ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಜನ್ಮದಿನದ ಹಿನ್ನಲೆಯಲ್ಲಿ ಅವರು ನಟಿಸಿದ್ದ ಮೊದಲ ಚಿತ್ರ ಅಪ್ಪು ಇಂದು ಮರುಬಿಡುಗಡೆ ಆಗುತ್ತಿದೆ. ಮೊದಲ ದಿನದ ಶೋಗಳೇ ಹಲವು ಕಡೆ ಹೌಸ್‌ಫುಲ್ ಆಗಿದೆ. ಈ ಹಿನ್ನಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, 2022ರಲ್ಲಿ ನಡೆದ ಅಪ್ಪು ಸಿನಿಮಾದ ಶತದಿನೋತ್ಸವ ಸಮಾರಂಭದ ಅಪರೂಪದ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..

10:35 PM (IST) Mar 14
ಬಿಗ್ಬಾಸ್ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಸ್ಮಶಾನಕ್ಕೆ ಭೇಟಿಕೊಟ್ಟಿದ್ದು ಬದುಕಿನ ಪಾಠ ಮಾಡಿದ್ದಾರೆ. ನಟಿ ಹೇಳಿದ್ದೇನು?
10:03 PM (IST) Mar 14
ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ ಅವರು ಪತಿ, ಮಗಳ ಜೊತೆಗೆ ಒಮಾನ್ ದೇಶದಲ್ಲಿ ಹೋಳಿ ಆಚರಿಸಿದ್ದಾರೆ.
ಪೂರ್ತಿ ಓದಿ09:52 PM (IST) Mar 14
ಪ್ರಭಾಸ್ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶಕರಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ08:40 PM (IST) Mar 14
ನಟಿ ಶಾನ್ವಿ ಒಬ್ಬರೇ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಇಬ್ಬರು ಸ್ನೇಹಿತರಿಗೆ ಸಮ ಅಂತೆ. ಅದ್ಯಾಕೆ ಅನ್ನೋದನ್ನು ನಟನ ಬಾಯಲ್ಲೇ ಕೇಳಿ. ಯುವಕರೆಲ್ಲಾ ನಟನಿಗೆ ಫುಲ್ ಸಪೋರ್ಟ್. ಅಷ್ಟಕ್ಕೂ ಇದೇನಿದು?
08:27 PM (IST) Mar 14
ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ವೃದ್ಧರೊಬ್ಬರು ನಟಿ ಕಾಜೋಲ್ ಹತ್ತಿರ ಹತ್ತಿರ ಹೋಗಿ ಹೀಗೆ ಮಾಡೋದಾ? ನಟಿಯ ಪಾಡು ಯಾರಿಗೂ ಬೇಡ! ಏನಾಯ್ತು ನೋಡಿ...
07:02 PM (IST) Mar 14
ಅದು ಹೇಗೆ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದರು? ಇಂದು ನಮ್ಮೊಂದಿಗೇ ಇಲ್ಲದ ಡಾ ರಾಜ್‌ಕುಮಾರ್ ಅಲ್ಲಿಗೆ ಬಂದಿದ್ದಾದರೂ ಹೇಗೆ ಎಂಬ ನಿಮ್ಮ ಕುತೂಹಲದ ಪ್ರಶ್ನೆಗೆ ಮುಂದಿದೆ ಉತ್ತರ.. ಹೌದು, ತೇಜಸ್ವಿ ಹಾಗೂ ಶಿವಶ್ರೀ ಮದುವೆಗೆ ಡಾ ರಾಜ್‌ಕುಮಾರ್ ಶರೀರದ ರೂಪದಲ್ಲಿ..
ಪೂರ್ತಿ ಓದಿ06:44 PM (IST) Mar 14
ಅಪ್ಪು ಜೊತೆ ಅಪ್ಪು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾದ ಯುವ ರಾಜ್‌ಕುಮಾರ್. ಶೂಟಿಂಗ್ ಸಮಯ ಹೇಗಿತ್ತು? ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದು ಎಂದು ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ06:12 PM (IST) Mar 14
ದೇವರ ಹೆಸರು ತೆಗೆದ ತಕ್ಷಣವೇ ಸಮಸ್ಯೆಗೆ ಪರಿಹಾರ ಸಿಗ್ತು. ಲಾಯರ್ ಕೊಟ್ಟ ಸಿಹಿ ಸುದ್ದಿ ಕೇಳಿ ಕಾಟೇರಮ್ಮನ ಗುಡಿಗೆ ಓಡಿ ಬಂದ ರೀಲ್ಸ್ ಆಂಟಿ.
ಪೂರ್ತಿ ಓದಿ05:18 PM (IST) Mar 14
ತೆಲುಗು ಚಿತ್ರರಂಗದ ಶೋಭನ್ ಬಾಬು ಮತ್ತು ಜಯಲಲಿತಾ ಪ್ರೀತಿಸಿದರೂ ಮದುವೆಯಾಗಲಿಲ್ಲ. ಅದೇ ರೀತಿ ನಾಗಾರ್ಜುನ ಮತ್ತು ಟಬು ಕೂಡ ಪ್ರೀತಿಸಿ ಮದುವೆಯಾಗದೆ ದೂರ ಉಳಿದರು. ಈ ಇಬ್ಬರು ಜೋಡಿಗಳ ಪ್ರೇಮಕಥೆ ಇಲ್ಲಿದೆ.
ಪೂರ್ತಿ ಓದಿ04:13 PM (IST) Mar 14
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅಪ್ಪು ಸಿನಿಮಾ ತೆರೆಗೆ ಬಂದಿದೆ. ಥಿಯೇಟರ್ನಲ್ಲಿ ಅಪ್ಪು ಸಿನಿಮಾ ನೋಡಿ, ಆಂಕರ್ ಅನುಶ್ರೀ ಸಂಭ್ರಮಿಸಿದ್ದಾರೆ.
04:09 PM (IST) Mar 14
ನಟ ಧನ್ವೀರ್ ಗೌಡ ಅವರು ಬಜಾರ್ ಸಿನಿಮಾ ಮೂಲಕ ಸಕತ್ ಸೌಂಡ್ ಮಾಡಿದ್ದರು. ಸಿನಿಮಾ ಗೆಲುವಿಗಿಂತ ಹೆಚ್ಚಾಗಿ ಕನ್ನಡಕ್ಕೆ ಹೊಸ ಹ್ಯಾಂಡ್‌ಸಮ್ ಬಾಯ್ ಸಿಕ್ಕರು ಎಂದೇ ಇಡೀ ಚಿತ್ರರಂಗ ಹಾಗೂ ಕನ್ನಡ ಸಿನಿಪ್ರೇಕ್ಷಕವರ್ಗ ಮಾತನ್ನಾಡುತ್ತಿತ್ತು. ಮಾಸ್ ಹೀರೋ...
ಪೂರ್ತಿ ಓದಿ03:41 PM (IST) Mar 14
ಫ್ಯಾಮಿಲಿ ಜೊತೆ ಜಾತ್ರೆಯಲ್ಲಿ ಭಾಗಿಯಾದ ಧ್ರುವ ಸರ್ಜಾ. ಮೊದಲ ಸಲ ಮಾಧ್ಯಮಗಳಲ್ಲಿ ಮಾತನಾಡಿದ ಪತ್ನಿ.............
ಪೂರ್ತಿ ಓದಿ03:21 PM (IST) Mar 14
ಪುನೀತ್ ರಾಜ್‌ಕುಮಾರ್ ನಟನೆಯ ʼಅಪ್ಪುʼ ಸಿನಿಮಾ ರೀ ರಿಲೀಸ್ ಆಗಿದೆ. ಈ ಚಿತ್ರದ ಶೂಟಿಂಗ್ ಫೋಟೋಗಳನ್ನು ಹಂಚಿಕೊಂಡ ಯುವರಾಜ್‌ಕುಮಾರ್ ಅವರು ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಶುಭಾಶಯ ತಿಳಿಸಿದ್ದಾರೆ.
ಪೂರ್ತಿ ಓದಿ02:38 PM (IST) Mar 14
ಬಾಲಿವುಡ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ! ಸಿನಿಮಾಗಳ ಪ್ರಸಿದ್ಧ ಡೈಲಾಗ್‌ಗಳು ಇಂದಿಗೂ ನೆನಪಿನಲ್ಲಿವೆ. ಬಣ್ಣಗಳ ಹಬ್ಬಕ್ಕೆ ಸಿನಿಮಾ ಸ್ಪರ್ಶ!
ಪೂರ್ತಿ ಓದಿ02:34 PM (IST) Mar 14
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೆ ಮದುವೆ ಆಗೋಕೆ ಕಾವೇರಿ ರೆಡಿ ಆಗಿದ್ದಾಳೆ. ಈಗ ಲಕ್ಷ್ಮೀಯನ್ನು ಮದುವೆ ಆಗೋಕೆ ಹುಡುಗ ರೆಡಿ ಆಗಿದ್ದಾನೆ. ಅವರು ಯಾರು?
ಪೂರ್ತಿ ಓದಿ02:24 PM (IST) Mar 14
ರಾಹುಲ್ ಗಾಂಧಿ ಜೊತೆ ಕರೀನಾ ಕಪೂರ್ ಡೇಟಿಂಗ್ ಆಸೆ ವ್ಯಕ್ತಪಡಿಸಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇದಕ್ಕೆ ನಟಿ ನೀಡಿದ್ದ ಕಾರಣವೇನು? ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ...
02:13 PM (IST) Mar 14
ಆಮೀರ್ ಖಾನ್ ಅವರ ಹೊಸ ಸಂಗಾತಿ ಗೌರಿ ಸ್ಪ್ರಾಟ್, ನಟನ ಕುಟುಂಬವನ್ನು ಭೇಟಿಯಾದ ಬಗ್ಗೆ ಮೌನ ಮುರಿದರು. ಅವರು 'ತೆರೆದ ಬಾಹುಗಳೊಂದಿಗೆ' ಬರಮಾಡಿಕೊಂಡರು ಎಂದು ಹೇಳಿದರು.
ಪೂರ್ತಿ ಓದಿ01:46 PM (IST) Mar 14
ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಹೋಳಿ ಸಂದರ್ಭದಲ್ಲಿ ರೋಡಿಗಿಳಿದ ಅವರ ವಿಡಿಯೋ ವೇಗವಾಗಿ ವೈರಲ್ ಆಗ್ತಿದೆ.
01:36 PM (IST) Mar 14
ಮನೆ ಬಳಿ ಆಗಮಿಸುವ ಅಭಿಮಾನಿಗಳಿಗೆ ಅಪ್ಪು ಏನ್ ಮಾಡ್ತಾರೆ ಗೊತ್ತಾ? ಮನೆ ಹಿಂದೆ ಅಷ್ಟಕ್ಕೂ ಏನ್ ಇದೆ?
ಪೂರ್ತಿ ಓದಿ01:16 PM (IST) Mar 14
ಪುನೀತ್ ರಾಜ್‌ಕುಮಾರ್ ಅಭಿನಯದ ಮೊಟ್ಟಮೊದಲ 'ಅಪ್ಪು' ಸಿನಿಮಾ ಮರುಬಿಡುಗಡೆ ಆಗಿದೆ. ಬೆಂಗಳೂರಿನ ವೀರೇಶ್ ಥಿಯೇಟರ್ ಹೌಸ್‌ಫುಲ್ ಆಗಿದೆ. ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕ್ಷಿತಾ ಪ್ರೇಮ್ ಅಪ್ಪು ಸಿನಿಮಾ ವೀಕ್ಷಿಸಲು ಬಂದಿದ್ದಾರೆ..
ಪೂರ್ತಿ ಓದಿ01:06 PM (IST) Mar 14
ವಿಜಯ್, ರಜನಿ, ಕಮಲ್ ಅವರಂತಹ ಸ್ಟಾರ್ ನಟರ ಸಿನಿಮಾಗಳಿಗೆ ನಿರ್ದೇಶನ ಮಾಡಿದ ನಿರ್ದೇಶಕರ ಬಾಲ್ಯದ ಫೋಟೋ ವೈರಲ್ ಆಗಿದೆ.
ಪೂರ್ತಿ ಓದಿ01:03 PM (IST) Mar 14
ಹಾಯ್ ಜನರೇ, ಬನ್ನಿ ಬನ್ನಿ ಜನರೇ ಎಂದು ಹೇಳುತ್ತ ರೀಲ್ಸ್ ಮೂಲಕ ಫೇಮಸ್ ಆಗಿರೋ ಕಿಪ್ಪಿ ಕೀರ್ತಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ12:48 PM (IST) Mar 14
'ಮೂಕುತಿ ಅಮ್ಮನ್ 2' ಚಿತ್ರದ ಪೂಜಾ ಸಮಾರಂಭದಲ್ಲಿ ನಟಿ ಮೀನಾರನ್ನು ನಟಿ ನಯನತಾರಾ ಅವಮಾನಿಸಿದ್ದಾರೆ ಎಂಬ ವಿಮರ್ಶೆಗಳ ನಂತರ ಮೀನಾ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
12:34 PM (IST) Mar 14
ಅಟ್ಲೀ ಅಲ್ಲು ಅರ್ಜುನ್ ಮೂವಿ: ಅಲ್ಲು ಅರ್ಜುನ್, ಅಟ್ಲಿ ಕಾಂಬಿನೇಷನ್ ಸಿನಿಮಾದಿಂದ ನಿರ್ಮಾಪಕರು ಹೊರನಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಯಾಕೆ ಸನ್ ಪಿಕ್ಚರ್ಸ್ ಹಿಂದೆ ಸರಿದರು, ದಿಲ್ ರಾಜು ಕೂಡಾ ಬೇಡ ಅಂದ್ರಾ?
ಪೂರ್ತಿ ಓದಿ12:32 PM (IST) Mar 14
ರೀ-ಕ್ರಿಯೇಷನ್ ರೌಂಡ್‌ನಲ್ಲಿ ತಮ್ಮ ಹಳೆ ಕಾಲೇಜ್ ಲವ್ ನೆನಪಿಸಿಕೊಂಡ ರವಿಚಂದ್ರನ್. ಕಣ್ಣಲ್ಲಿ ಕಣ್ಣಿಟ್ಟರೆ ಮಾತ್ರ ರಿಯಲ್ ಲವ್?
ಪೂರ್ತಿ ಓದಿ12:24 PM (IST) Mar 14
ಅಚ್ಚರಿ ಎಂಬಂತೆ, ಇಂದು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಇಂದು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಸಿನಿಮಾ ಮರುಬಿಡುಗಡೆಗೆ ಚಾಲನೆ ನೀಡಿದರು. ಅಭಿಮಾನಿಗಳ ಎಲ್ಲೆಮೀರಿದ ಪ್ರೀತಿಗೆ 'ನಮೋ' ಎನ್ನುತ್ತ ..
ಪೂರ್ತಿ ಓದಿ12:19 PM (IST) Mar 14
ಪ್ರತೀ ವರ್ಷ ದೊಡ್ಡ ಮೊತ್ತದ ವಹಿವಾಟು ನಡೆಸುವ ಕ್ಷೇತ್ರವಿದು. ಟಿಕೆಟ್ ಬೆಲೆ ವಿಚಾರದಲ್ಲಿ ಒಂದೊಂದು ಚಿತ್ರಮಂದಿರದ್ದು ಒಂದೊಂದು ರೀತಿಯ ರೇಟು. 50 ರು.ನಿಂದ ಆರಂಭವಾಗಿ 150 ರು.ವರೆಗೂ ಏಕಪರದೆ ಚಿತ್ರಮಂದಿರಗಳ ಟಿಕೆಟ್ ಬೆಲೆ ಇದೆ.
ಪೂರ್ತಿ ಓದಿ12:08 PM (IST) Mar 14
ಲಕ್ಷಣ ಧಾರಾವಾಹಿ ಮುಗಿದು ಎರಡು ವರ್ಷಗಳಾಗುತ್ತ ಬಂತು. ಈ ಧಾರಾವಾಹಿ ಕಲಾವಿದರ ಮಧ್ಯೆ ಆ ಸ್ನೇಹ ಇಂದು ಕೂಡ ಹಾಗೆ ಇದೆ. ಈ ಕಲಾವಿದರು ಈಗ ಮತ್ತೆ ಸೇರಿರುವ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿ10:36 AM (IST) Mar 14
ಬಾಲಿವುಡ್ ನಟ ಆಮಿರ್ ಖಾನ್ ಅವರ ಗರ್ಲ್‌ಫ್ರೆಂಡ್ ಬೆಂಗಳೂರಿನವರು. ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ09:55 AM (IST) Mar 14
ಲೋಕೇಶ್ ಕನಕರಾಜ್ ಹುಟ್ಟುಹಬ್ಬದಂದು ಕೂಲಿ ಚಿತ್ರದ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದು ತಲೈವರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಆಗಲಿದೆ.
09:51 AM (IST) Mar 14
ಬ್ಲಾಕ್ ಬಸ್ಟರ್ ಅಪ್ಪು ಚಿತ್ರದ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಮಾತು. ಇಂಡಸ್ಟ್ರಿಯಲ್ಲಿ ಅಪ್ಪು ಅಷ್ಟು ಸೂಪರ್ ಡ್ಯಾನ್ಸರ್ ಯಾರೂ ಇಲ್ಲ ಅಂತಿದ್ದಾರೆ................
ಪೂರ್ತಿ ಓದಿ09:40 AM (IST) Mar 14
ಮುಕೇಶ್ ಅಂಬಾನಿ - ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿಯವರ ಮದುವೆಯಲ್ಲಿ ಭಾಗವಹಿಸಿದಾಗ ವಜ್ರವನ್ನು ಕಳೆದುಕೊಂಡಿದ್ದೇನೆ ಎಂದು ಪ್ರಸಿದ್ಧ ನಟಿ ಹೇಳಿದ್ದಾರೆ.
ಪೂರ್ತಿ ಓದಿ09:26 AM (IST) Mar 14
ಒಬ್ಬ ಟಾಲಿವುಡ್ ನಿರ್ಮಾಪಕನಿಗೆ ರಜನಿಕಾಂತ್ ಒಂದು ಸಲಹೆ ನೀಡಿದ್ದರಂತೆ. ಆದರೆ ಆ ನಿರ್ಮಾಪಕ ರಜನಿ ಮಾತನ್ನು ಕೇಳಲಿಲ್ಲ. ಅದರ ಫಲಿತಾಂಶ ಹೇಗಾಯಿತೆಂದು ಈಗ ನೋಡೋಣ.
ಪೂರ್ತಿ ಓದಿ09:16 AM (IST) Mar 14
ಭಿಕ್ಷಾಟನೆ ಮಾಡುತ್ತೇನೋ, ಏನೋ, ಆದರೆ ಆ ಹಾಸ್ಯನಟನೊಂದಿಗೆ ಮಾತ್ರ ನಟಿಸುವುದಿಲ್ಲ ಎಂದು ನಟಿ ಸೋನಾ ಬಹಿರಂಗವಾಗಿ ಮಾತನಾಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.
ಪೂರ್ತಿ ಓದಿ07:37 AM (IST) Mar 14
ಮಾರ್ಚ್ 14 ರಂದು ನಟ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಪುನೀತ್ ಹುಟ್ಟುಹಬ್ಬ ಮಾರ್ಚ್ 17) ಅವರ ಮೊಟ್ಟಮೊದಲ ಸಿನಿಮಾ 'ಅಪ್ಪು' ಬಿಡುಗಡೆ ಆಗಲಿದೆ. ಅದು ತಮಗೆ ಸಿಕ್ಕಿದ್ದು ಹೇಗೆ ಎಂಬ ಗುಟ್ಟನ್ನು ನಿರ್ದೇಶಕ ಪುರಿ ಜಗನ್ನಾಥ್.. ಆ ಸೀಕ್ರೆಟ್ ಈಗ ರಿವೀಲ್ ಆಗಿದೆ..
07:37 AM (IST) Mar 14
ಡಾ ರಾಜ್ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..
07:37 AM (IST) Mar 14
ಅಪ್ಪು ಬಗೆಗಿನ ಸೀಕ್ರೆಟ್ ಸುದ್ದಿಯೊಂದಿದೆ. ಅದನ್ನು ರಹಸ್ಯ ಅನ್ನೋದಕ್ಕಿಂತ ಅಚ್ಚರಿ ಎನ್ನಬಹುದು. ಪುನೀತ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಇಬ್ಬರು ದಿಗ್ಗಜ ಸೂಪರ್ ಸ್ಟಾರ್ ಗಳ ಕೈಲಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಬಳಿಕ ..
07:37 AM (IST) Mar 14
ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಅಲ್ಲಿ ಹಾಜರಿತ್ತು. ಜೊತೆಗೆ, ಭಾರತದ ಸೂಪರ್ ಸ್ಟಾರ್..
07:37 AM (IST) Mar 14
ಈ ಎಲ್ಲಾ ಸಮಾಜಮುಖಿ ಕೆಲಸಕಾರ್ಯಗಳು ನಟ ಪುನೀತ್ ರಾಜ್‌ಕುಮಾರ್ ಬದುಕಿದ್ದ ಕಾಲದಲ್ಲಿ ಶುರುವಾಗಿದೆ. ಆದರೆ, ಈಗ ಅದನ್ನು ಅವರ ಪತ್ನಿ ಅಶ್ವಿನಿಯವರು ಬಿಡದೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬದುಕಿದ್ದಾಗ ತಾವು ಮಾಡುತ್ತಿದ್ದ ಯಾವ..
07:36 AM (IST) Mar 14
ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಪಾತ್ರ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೌದು, ತುಳಸಿ ಸತ್ತುಹೋಗಿದ್ದಾಳೆ ಎಂದು ವೈದ್ಯರು ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ.