Published : Mar 13, 2025, 07:53 AM ISTUpdated : Mar 13, 2025, 09:52 PM IST

Kannada Entertainment Live: Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?

ಸಾರಾಂಶ

ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್‌ ನೀಡುವ ಲೈವ್‌ ಬ್ಲಾಗ್‌. ಕನ್ನಡ ಸಿನಿಮಾಗಳು, ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ಹಾಗೂ ಟಾಲಿವುಡ್‌ ನ್ಯೂಸ್‌ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್‌ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
 

Kannada Entertainment Live: Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?

09:52 PM (IST) Mar 13

Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?

ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಪಾತ್ರ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೌದು, ತುಳಸಿ ಸತ್ತುಹೋಗಿದ್ದಾಳೆ ಎಂದು ವೈದ್ಯರು ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ. 

ಪೂರ್ತಿ ಓದಿ

09:40 PM (IST) Mar 13

ಆಮೀರ್ ಖಾನ್ ಹುಟ್ಟುಹಬ್ಬ: ಮಾಧ್ಯಮದೊಂದಿಗೆ ಆಚರಿಸಿದ್ದು ಹೀಗೆ!

ಆಮೀರ್ ಖಾನ್ ಮಾರ್ಚ್ 13 ರಂದು ಪಾಪರಾಜಿಗಳ ಜೊತೆ ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವೈರಲ್ ಫೋಟೋಗಳಲ್ಲಿ ಅವರು ಕೇಕ್ ಕತ್ತರಿಸಿ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾರೆ.

ಪೂರ್ತಿ ಓದಿ

09:10 PM (IST) Mar 13

'ಹಾಲಲ್ಲಾದರೂ ಹಾಕು' ಶೂಟಿಂಗ್​ನಲ್ಲಿ ರಾಜ್​ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...

ನಟಿ ಸುಧಾರಾಣಿ ಅವರು ದೇವತಾ ಮನುಷ್ಯ ಚಿತ್ರದ ಹಾಲಲ್ಲಾದರೂ ಹಾಕು ಹಾಡಿನ ಶೂಟಿಂಗ್​ನಲ್ಲಿ ನಡೆದ ಮೈನವಿರೇಳುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
 

ಪೂರ್ತಿ ಓದಿ

08:59 PM (IST) Mar 13

ಗೌರಿ ಜೊತೆ ಡೇಟಿಂಗ್ ಒಪ್ಪಿಕೊಂಡ ಆಮಿರ್ ಖಾನ್, ಮೂರನೇ ಗರ್ಲ್ ಫ್ರೆಂಡ್ ಫೋಟೋ ವೈರಲ್

ಬಾಲಿವುಡ್ ನಟ ಆಮಿರ್ ಖಾನ್, ಬರ್ತ್ ಡೇ ಹಿಂದಿನ ದಿನ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಪ್ರೇಮಿಯನ್ನು ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಅವರ ಷರತ್ತಿನ ಮಧ್ಯೆಯೇ ಹುಡುಗಿ ಫೋಟೋ ವೈರಲ್ ಆಗಿದೆ. 
 

ಪೂರ್ತಿ ಓದಿ

06:59 PM (IST) Mar 13

ನಿಧಿ ಸುಬ್ಬಯ್ಯ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿದ್ದ ಯಶ್..! ಆದ್ರೂ ಎಸ್ಕೇಪ್ ಆಗಿದ್ದು ಹೇಗೆ..?

ಆ ಘಟನೆ ಆಗ ನಡೆದಿದ್ದಕ್ಕೆ ಯಶ್ ತಮ್ಮದೇ ಆದ ರೀತಿಯಲ್ಲಿ ಅಂದು ಕೌಂಟರ್ ಕೊಟ್ಟಿದ್ದರು. ಆದ್ರೆ ಇಂದು ಯಶ್ ಅವರ ತಂಟೆಗೆ ಹೋಗೋದ್ದಕ್ಕೇ ಯಾರೇ ಆದ್ರೂ ಭಯ ಪಡ್ತಾರೆ. ಒಮ್ಮೆ ಫಿಟ್ಟಿಂಗೂ ಗಿಟ್ಟಿಂಗೂ ಅಂಥ ಈಗೇನಾದ್ರೂ ಶುರುವಾದ್ರೆ, ಬಹುಶಃ..

ಪೂರ್ತಿ ಓದಿ

06:10 PM (IST) Mar 13

ಸಲ್ಮಾನ್ ಖಾನ್‌ಗೆ ಬಂತು ಮೀಸೆ.., ಹೊಸ ಲುಕ್‌ನಲ್ಲಿ ಸಿಕಂದರ್: ಕಣ್ಣು ಮಿಟುಕಿಸದೆ ನೋಡುತ್ತಾ ನಿಂತ ಫ್ಯಾನ್ಸ್!

ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರಿನಲ್ಲಿ ಬಾಂದ್ರಾದಲ್ಲಿ ಕಾಣಿಸಿಕೊಂಡರು. ಇದು 'ಸಿಕಂದರ್' ಲುಕ್ ಇರಬಹುದು ಅಂತ ಫ್ಯಾನ್ಸ್‌ಗೆ ಅನಿಸ್ತಿದೆ. ಅವರ ಹೊಸ ಮೂವಿಗಾಗಿ ಎಲ್ಲರೂ ಕಾಯ್ತಾ ಇದ್ದಾರೆ.

ಪೂರ್ತಿ ಓದಿ

05:57 PM (IST) Mar 13

ಆಲಿಯಾ ಭಟ್ ಹುಟ್ಟುಹಬ್ಬ: ರಣಬೀರ್ ಕಪೂರ್ ಬಹಿರಂಗವಾಗಿ ಕಿಸ್ ಮಾಡಿದ್ದು ವೈರಲ್!

ಆಲಿಯಾ ಭಟ್ ಹುಟ್ಟುಹಬ್ಬ: ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ರಣಬೀರ್ ಆಲಿಯಾಗೆ ಕಿಸ್ ಮಾಡಿದ್ದು ವೈರಲ್ ಆಗಿದೆ!

ಪೂರ್ತಿ ಓದಿ

05:16 PM (IST) Mar 13

ಭಾರತದ ಮೊದಲ 'ಲೇಡಿ ಜೇಮ್ಸ್ ಬಾಂಡ್' ಭೇಟಿ ಮಾಡ್ಬೇಕಾ?.. ಗೂಢಾಚಾರದ ರಹಸ್ಯ ಗೊತ್ತಾಗುತ್ತೆ..!

ಭಾರತದ ಮೊದಲ ಮಹಿಳಾ ಪತ್ತೇದಾರಿ: ರಜನಿ ಪಂಡಿತ್, ಭಾರತದ ಮೊದಲ ಮಹಿಳಾ ಪತ್ತೇದಾರಿ, ಇವರು 75,000 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ, ಹೋರಾಟ ಮತ್ತು ಯಶಸ್ಸಿನ ಬಗ್ಗೆ ತಿಳಿಯಿರಿ.

ಪೂರ್ತಿ ಓದಿ

04:53 PM (IST) Mar 13

Rocking Star ಯಶ್ ಚಿತ್ರಕ್ಕೆ 'ಬ್ಯಾಂಗರ್' ಎಂದ ಹಾಲಿವುಡ್ ಡೈರೆಕ್ಟರ್;.. ಇಡೀ ಜಗತ್ತೇ ತಲ್ಲಣ..!!

ಪೆರ್ರಿಯ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಯಾವುದೋ ಒಂದು ಸೂಚನೆ ಎಂಬಂತೆ, ಅಭಿಮಾನಿಗಳು ಸಂಪೂರ್ಣ ಬ್ಯಾಂಗರ್ ಅನ್ನು ನಿರೀಕ್ಷಿಸುತ್ತಿದ್ದಾರೆ. ಪೆರ್ರಿ ಸ್ವತಃ ಅಪ್‌ಲೋಡ್ ಮಾಡಿದ ಚಿತ್ರದಲ್ಲಿ, ರಾಕಿಂಗ್ ಸ್ಟಾರ್ ಯಶ್ ಜೊತೆಗೆ..

ಪೂರ್ತಿ ಓದಿ

03:38 PM (IST) Mar 13

ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರೆ ಮಾತ್ರ ಯಶಸ್ಸು ಅಂದುಕೊಂಡಿದ್ದ ಆದರೆ ಅದು ತಪ್ಪು: ನಿಮಿಕಾ ರತ್ನಾಕರ್

ಹೊಸ ಚಿತ್ರಕ್ಕೆ ಸಹಿ ಹಾಕಿದ ನಿಮಿಕಾ ರತ್ನಾಕರ್. ಟೈಟಲ್ ಸಖತ್ ಡಿಫರೆಂಟ್ ಇದೆ ಆದರೆ ಕಥೆ ಹೇಗಿರಲಿದೆ ಎಂದು ವಿವರಿಸಿದ ನಟಿ......

ಪೂರ್ತಿ ಓದಿ

03:38 PM (IST) Mar 13

ನಟಿ ಭಾಗ್ಯಶ್ರೀಗೆ ಗಂಭೀರ ಗಾಯ: ಆಸ್ಪತ್ರೆಯಲ್ಲಿನ ಫೋಟೋ ನೋಡಿ ಫ್ಯಾನ್ಸ್‌ ಶಾಕ್‌- ನಟಿಗೆ ಆಗಿದ್ದೇನು?

ಸೀತಾರಾಮ ಕಲ್ಯಾಣ ನಟಿ ಭಾಗ್ಯಶ್ರೀ ಅವರಿಗೆ ಭಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಇರುವ ಅವರ ಫೋಟೋಗಳು ವೈರಲ್‌ ಆಗಿವೆ. ಇದನ್ನು ನೋಡಿ ಫ್ಯಾನ್ಸ್‌ಗೆ ಶಾಕ್‌ ಆಗಿದೆ. ಅಷ್ಟಕ್ಕೂ ನಟಿಗೆ ಆಗದ್ದೇನು? 
 

ಪೂರ್ತಿ ಓದಿ

03:31 PM (IST) Mar 13

ಯಶ್, ಸುದೀಪ್, ಶಿವಣ್ಣ, ದರ್ಶನ್, ಉಪೇಂದ್ರ ಮನೆಗೆ ಅಲೆದಾಡಿದ ತರ್ಕ ಚಿತ್ರತಂಡಕ್ಕೆ ಸಿಕ್ಕಿದ್ದೇನು? ವಿಡಿಯೋ ವೈರಲ್..!

ತರ್ಕ ಚಿತ್ರತಂಡವು ಪ್ರಚಾರಕ್ಕಾಗಿ ಸುದೀಪ್, ದರ್ಶನ್, ಯಶ್, ಉಪೇಂದ್ರ, ಶಿವಣ್ಣ ಮನೆಗೆ ಹೋದಾಗ ನಡೆದ ಘಟನೆಯ ಕುರಿತ ವಿಡಿಯೋ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗಿದೆ.

ಪೂರ್ತಿ ಓದಿ

03:01 PM (IST) Mar 13

ಈ ಸ್ಟಾರ್ ಡೈರೆಕ್ಟರ್ '8'ರ ಹಿಂದೆ ಬಿದ್ದಿದ್ಯಾಕೆ..? ಇವ್ರು 'ಡಕಾಯಿತ್' ಆಗಿದ್ರು ಗೊತ್ತಿದ್ಯಾ..?!

ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರಾದಂಡು ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್...

ಪೂರ್ತಿ ಓದಿ

01:51 PM (IST) Mar 13

Appu: ಅಪ್ಪು ತೆರೆಯ ಹಿಂದಿನ ಕಾಯಕದ ಬಗ್ಗೆ ನಿಮಗೆಷ್ಟು ಗೊತ್ತು? ಅಪರೂಪದ ಮಾಹಿತಿ..

ಈ ಎಲ್ಲಾ ಸಮಾಜಮುಖಿ ಕೆಲಸಕಾರ್ಯಗಳು ನಟ ಪುನೀತ್ ರಾಜ್‌ಕುಮಾರ್ ಬದುಕಿದ್ದ ಕಾಲದಲ್ಲಿ ಶುರುವಾಗಿದೆ. ಆದರೆ, ಈಗ ಅದನ್ನು ಅವರ ಪತ್ನಿ ಅಶ್ವಿನಿಯವರು ಬಿಡದೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬದುಕಿದ್ದಾಗ ತಾವು ಮಾಡುತ್ತಿದ್ದ ಯಾವ..

ಪೂರ್ತಿ ಓದಿ

01:40 PM (IST) Mar 13

ಅಮ್ಮಾ ಊರಲ್ಲಿ ಇರಲಿಲ್ಲ, ತಂದೆ ಬೇರೆ ಮನೆಯಲ್ಲಿದ್ರು; ಶಾಹಿದ್‌ಗೆ ಕಾಲ್ ಮಾಡಿ ಕರೆಸಿಕೊಂಡೆ: ಪ್ರಿಯಾಂಕಾ ಚೋಪ್ರಾ

ಅಂದು ಅಮ್ಮ ಊರಲ್ಲಿ ಇರಲಿಲ್ಲ ಮತ್ತು ತಂದೆ ಬೇರೆ ಮನೆಯಲ್ಲಿದ್ದರು. ಶಾಹಿದ್ ಕಪೂರ್ ಮನೆ ಹತ್ತಿರವಿದ್ದ ಕಾರಣ ಕರೆ ಮಾಡಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ

01:35 PM (IST) Mar 13

ಕನ್ನಡ ಸಿನಿಮಾಗೆ ಜನ ಬರ್ತಿಲ್ಲ ಎಂದವರಿಗೆ ಕ್ಯಾಕರಿಸಿ ಉಗಿದ ನಿರ್ದೇಶಕ ಯೋಗರಾಜ್ ಭಟ್.. ಒಂದೊಂದು ಮಾತು ಅಲ್ಲಣ್ಣಾ..!

ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಸಿನಿಮಾದವರು ಮೊದಲು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಒಗ್ಗಟ್ಟಿಲ್ಲದೇ ಒಟ್ಟಿಗೆ 15-20 ಸಿನಿಮಾ ಬಿಡುಗಡೆ ಮಾಡುವ ಬದಲು ಪಾಳೆ ಪ್ರಕಾರ ಸಿನಿಮಾ ರಿಲೀಸ್ ಮಾಡಬೇಕು ಎಂದು ಚಿತ್ರೋದ್ಯಮಕ್ಕೆ ಬುದ್ಧಿ ಹೇಳಿದ್ದಾರೆ. 

ಪೂರ್ತಿ ಓದಿ

01:33 PM (IST) Mar 13

Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್‌ ಯಾವುದು?

ಕನ್ನಡ ಕಿರುತೆರೆಯ ಈ ವಾರದ ಟಿಆರ್‌ಪಿ ರಿಲೀಸ್‌ ಆಗಿದೆ. ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್‌ಪಿ ಹೇಗಿದೆ? ನಂ 1 ಸೀರಿಯಲ್‌ ಪಟ್ಟ ಯಾರಿಗೆ ಸೇರಿದೆ? 

ಪೂರ್ತಿ ಓದಿ

01:03 PM (IST) Mar 13

ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್‌ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!

ಗೋಲ್ಡ್‌ ಸ್ಮಗ್ಲಿಂಗ್ ಕೇಸ್ ದೊಡ್ಡದಾಗುತ್ತಿದ್ದಂತೆ ಕೆಲವು ನಟಿಮಣಿಯರಿಗೆ ನಡುಕ ಶುರು. ಯಾಕೆ ಫೋಟೋ ಡಿಲೀಟ್ ಮಾಡ್ತಿದ್ದಾರೆ? 

ಪೂರ್ತಿ ಓದಿ

12:39 PM (IST) Mar 13

Appu Re-Release: 'ಅಪ್ಪು' ಶತದಿನ ಸಂಭ್ರಮದ ಅಪರೂಪದ ವೀಡಿಯೋ ವೈರಲ್, ಇನ್ನೂ ನೋಡಿಲ್ವಾ ..!?

ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಅಲ್ಲಿ ಹಾಜರಿತ್ತು. ಜೊತೆಗೆ, ಭಾರತದ ಸೂಪರ್ ಸ್ಟಾರ್..

ಪೂರ್ತಿ ಓದಿ

12:20 PM (IST) Mar 13

ಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ

ದುಬೈ ಪ್ರವಾಸದಲ್ಲಿ ಕಲರ್‌ಫುಲ್ ಆಗಿ ಮಿಂಚಿದ ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿಯರು. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...... 

ಪೂರ್ತಿ ಓದಿ

12:18 PM (IST) Mar 13

ಬಾಲಿವುಡ್ ಅಂಗಳದ 10 ಸೂಪರ್ ಫ್ಲಾಪ್ ಸಿನಿಮಾಗಳ ಪಟ್ಟು; ನಿರೀಕ್ಷೆ 100 ಪರ್ಸೆಂಟ್, ಗೆಲುವ ಶೂನ್ಯ!

ಬಾಲಿವುಡ್‌ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿ ಸೋತ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳು ಸಹ ಈ ಪಟ್ಟಿಯಲ್ಲಿವೆ.

ಪೂರ್ತಿ ಓದಿ

11:11 AM (IST) Mar 13

ಮದ್ವೆ ಬಗ್ಗೆ ಭಯ ಶುರುವಾಯ್ತು ಅದಿಕ್ಕೆ ನಾನೇ ಲಿಸ್ಟ್‌ ಮಾಡ್ಕೊಂಡು ಹುಡುಗನನ್ನು ಆಯ್ಕೆ ಮಾಡಿದೆ: ಸುಧಾ ಬೆಳವಾಡಿ

ಸುಧಾ ಬೆಳವಾಡಿ ಮದುವೆ ಆಗಬೇಕು ಎಂದು ನಿರ್ಧರಿಸಿದಾಗ ಹುಡುಗನನ್ನು ಹೇಗ್ ಆಯ್ಕೆ ಮಾಡಿದ್ರೂ ಗೊತ್ತಾ? ಲಿಸ್ಟ್‌ ಮಾಡ್ಕೊಂಡು ಅಮ್ಮನಿಗೆ ಬಿಗ್ ಶಾಕ್ ಕೊಟ್ಟ ನಟಿ..... 

ಪೂರ್ತಿ ಓದಿ

09:58 AM (IST) Mar 13

ನಮ್ಮ ಸಮಾಜವೇ ಹಾಗೆ ಹೆಣ್ಣುಮ್ಮಳನ್ನು ದೂಷಿಸಿ ಸುಮ್ಮನೆ ಬ್ಲೇಮ್ ಗೇಮ್ ಮಾಡ್ತಾರೆ: ನಿವೇದಿತಾ ಗೌಡ ಗರಂ

ಡಿವೋರ್ಸ್ ನಂತರ ಹೆಣ್ಣುಮಕ್ಕಳನ್ನು ದೂರುವುದು ಎಷ್ಟು ಸರಿ ಎಂದು ನೆಟ್ಟಿಗರನ್ನು ನಿವೇದಿತಾ ಗೌಡ ಪ್ರಶ್ನೆ ಮಾಡಿದ್ದಾರೆ.

ಪೂರ್ತಿ ಓದಿ

09:57 AM (IST) Mar 13

ನಟರು ಸ್ಟಾರ್ ಆಗೋಕೆ ಒಂದು ಹಿಟ್ ಸಿನಿಮಾ ಬೇಕು: ಅಂಥ ಚಿತ್ರವನ್ನೇ ರಿಜೆಕ್ಟ್ ಮಾಡಿದ ಪ್ರಭಾಸ್.. ಕಾರಣ ಒಂದೇ!

ನಟರು ಸ್ಟಾರ್ ಆಗೋಕೆ ಒಂದು ಹಿಟ್ ಸಿನಿಮಾ ಬೇಕು. ಚಿರಂಜೀವಿ ಕೆರಿಯರ್​ಗೆ 'ಖೈದಿ' ಸಿನಿಮಾ ಇದ್ದಂಗೆ. ಮಹೇಶ್ ಬಾಬುಗೆ 'ಒಕ್ಕಡು', ಪವನ್ ಕಲ್ಯಾಣ್​ಗೆ 'ತೊಲಿ ಪ್ರೇಮ' ಚಿತ್ರಗಳು ಇದೇ ರೀತಿ. ಈ ಸಿನಿಮಾಗಳು ಹೀರೋಗಳ ಕೆರಿಯರ್ ಬದಲಿಸಿ ಸ್ಟಾರ್ ಆಗೋಕೆ ಸಹಾಯ ಮಾಡಿದ್ವು. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೆರಿಯರ್​ನಲ್ಲಿ 'ಆರ್ಯ' ಸಿನಿಮಾ ಅಂಥದ್ದು.

ಪೂರ್ತಿ ಓದಿ

09:55 AM (IST) Mar 13

ಶ್ರಾವಣಿ ಸುಬ್ರಮಣ್ಯ ನಿರ್ದೇಶಕರಿಗೆ ಲಲಿತಾ ದೇವಿ ಆರೋಗ್ಯದ ಕಾಳಜಿ ಇಲ್ಲವಾ? ಅಜ್ಜಿಯೇ ಇಷ್ಟು ಗಟ್ಟಿನಾ?

Shravani Subramanya: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಲಲಿತಾ ದೇವಿಯವರ ಆರೋಗ್ಯದ ಬಗ್ಗೆ ವೀಕ್ಷಕರು ಕಾಳಜಿ ವಹಿಸಿದ್ದಾರೆ. ದೊಡ್ಡ ಮನೆಯಲ್ಲಿ ಲಿಫ್ಟ್ ಇಲ್ಲದಿರುವುದು ಮತ್ತು ಸಚಿವರ ಮನೆಯಲ್ಲಿ ಹೆಚ್ಚುವರಿ ಕಾರು ಇಲ್ಲದಿರುವುದು ವೀಕ್ಷಕರ ಪ್ರಶ್ನೆಗೆ ಕಾರಣವಾಗಿದೆ.

ಪೂರ್ತಿ ಓದಿ

09:44 AM (IST) Mar 13

ರಾಮ್ ಚರಣ್‌ಗಾಗಿ ನಿರ್ದೇಶಕರನ್ನು ಕ್ಯೂನಲ್ಲಿ ನಿಲ್ಲಿಸ್ತಿರೋ ಬಾಲಿವುಡ್ ನಿರ್ಮಾಪಕ ಯಾರು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ನಿರ್ದೇಶನದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೈತ್ರಿ ಮೂವೀಸ್ ಸಂಸ್ಥೆ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ರೂರಲ್ ಸ್ಪೋರ್ಟ್ಸ್ ಬ್ಯಾಕ್ ಡ್ರಾಪ್‌ನಲ್ಲಿ ತೆರೆಗೆ ತರ್ತಿದೆ.

ಪೂರ್ತಿ ಓದಿ

09:13 AM (IST) Mar 13

ತಾಯಿ ಅಗಲಿ 4 ದಿನ ಕಳೆದಿಲ್ಲ ಸೆಟ್‌ಗೆ ಆಗಮಿಸಿದ ಶುಭಾ ಪೂಂಜಾ; ಕಣ್ಣೀರಿಟ್ಟ ವಿಡಿಯೋ ವೈರಲ್

ಅಮ್ಮನಿಲ್ಲದೆ ನಾನು ಏನ್ ಮಾಡಲಿ? ನೋವಿನಲ್ಲಿ ತನ್ನ ಕೆಲಸ ನಿಲ್ಲಿಸಬಾರದು ಎಂದು ಶೂಟಿಂಗ್‌ ಸೆಟ್‌ಗೆ ಆಗಮಿಸಿದ ಶುಭಾ ಪೂಂಜಾ. 

ಪೂರ್ತಿ ಓದಿ

09:04 AM (IST) Mar 13

4 ತಿಂಗಳಲ್ಲಿ 3 ಹಿಟ್, 850 ಕೋಟಿ ಬಾಚಿದ ಈ ಬಾಕ್ಸ್ ಆಫೀಸ್ ರಾಣಿಯ ಬಾಲ್ಯದ ಫೋಟೋ ವೈರಲ್

Actress Childhood Photo: 4 ತಿಂಗಳ ಅಂತರದಲ್ಲಿ ಸತತವಾಗಿ ಮೂರು ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿ ಬಾಕ್ಸ್ ಆಫೀಸ್‌ನಲ್ಲಿ ಲಕ್ಕಿ ನಾಯಕಿಯಾಗಿ ಮಿಂಚುತ್ತಿರುವ ನಟಿಯ ಬಾಲ್ಯದ ಫೋಟೋಗಳು ವೈರಲ್ ಆಗಿವೆ.

ಪೂರ್ತಿ ಓದಿ

08:34 AM (IST) Mar 13

'ರಾಮಚಾರಿ' ರವಿಚಂದ್ರನ್‌ ರೀತಿ ಬದಲಾದ ಡ್ರೋನ್ ಪ್ರತಾಪ್; ಪೆದ್ದನಾಗಿ ನಟಿಸೋದು ಸುಲಭವಲ್ಲ ಎಂದ ನಟ

ಎಲ್ಲರಿಗೂ ಆಶ್ಚರ್ಯ ಆಗುವಂತೆ ಲುಕ್ ಬದಲಾಯಿಸಿಕೊಂಡ ಡ್ರೋನ್ ಪ್ರತಾಪ್. ರಾಮಚಾರಿನೇ ಫುಲ್ ಫಿದಾ ಆಗಿದ್ದು ಸತ್ಯ ಸತ್ಯ............ 

ಪೂರ್ತಿ ಓದಿ

08:31 AM (IST) Mar 13

ದಕ್ಷಿಣದ ನಟಿಯಿಂದಾಗಿ ನಾನು ಚಿಕ್ಕ ಮಕ್ಕಳಂತೆ ಅತ್ತಿದ್ದೆ: ಅನುಷ್ಕಾ ಶರ್ಮಾ

ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಹವಾ ಸ್ವಲ್ಪ ಕಡಿಮೆಯಾಗಿದೆ. ಆದರೂ ಅವರು ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಅನುಷ್ಕಾ ಶರ್ಮಾ 'ರಬ್ ನೇ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.

ಪೂರ್ತಿ ಓದಿ

07:55 AM (IST) Mar 13

90ರ ದಶಕದಲ್ಲೇ ಬೋಲ್ಡ್ ಲುಕ್ ಮೂಲಕ ಸದ್ದು ಮಾಡಿದ್ದರು ಈ ನಟಿಯರು

ಈಗಿನ ಕಾಲದ ನಟಿಯರು ಅಲ್ಲ, 90ರ ದಶಕದಲ್ಲೇ ತಮ್ಮ ಬೋಲ್ಡ್ ಲುಕ್ ನಿಂದ ಎಲ್ಲರನ್ನೂ ಬೆರಗುಗೊಳಿಸಿದ ಆ ನಟಿಯರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 
 

ಪೂರ್ತಿ ಓದಿ

07:54 AM (IST) Mar 13

ಅಣ್ಣಾವ್ರು ಗಾಯನಕ್ಕೆ ಹಣ ಪಡೆಯುತ್ತಿರಲಿಲ್ಲ, ಮತ್ತೆ ಸಂಭಾವನೆ ಏನ್ಮಾಡ್ತಿದ್ರು? ಅದೇ ಸೀಕ್ರೆಟ್..!

ಡಾ ರಾಜ್‌ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..

ಪೂರ್ತಿ ಓದಿ

07:54 AM (IST) Mar 13

ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ನಟ-ನಟಿಯರ ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ ಶ್ರುತಿ

 ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ಕೆಲ ನಟ-ನಟಿಯರು ಮಾಡುವುದೇನು? ಅವರಿಗೆ  ಆಫರ್​ ಬಂದಾಗ ಆಗುವುದೇನು? ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ  ಶ್ರುತಿ ನಾಯ್ಡು 
 

ಪೂರ್ತಿ ಓದಿ

07:54 AM (IST) Mar 13

ಮೇಕಪ್​ ಕಳಚಿ ಅಸಲಿ ರೂಪದಲ್ಲಿ ಬಂದ ದೃಷ್ಟಿ- ದತ್ತಾಭಾಯ್​ ಫುಲ್​ ಖುಷ್​: ಕೊನೆಗೂ ಈಡೇರಿತು ಫ್ಯಾನ್ಸ್​ ಆಸೆ...

ದೃಷ್ಟಿಬೊಟ್ಟು ಸೀರಿಯಲ್​ ನಾಯಕಿ ದೃಷ್ಟಿ ಉರ್ಫ್​ ಅರ್ಪಿತಾ ಮೋಹಿತೆ ಶೂಟಿಂಗ್​ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.
 

ಪೂರ್ತಿ ಓದಿ

07:54 AM (IST) Mar 13

ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಸ್ಯಾಂಡಲ್ವುಡ್ ನಟ ಕಿರಣ್ ರಾಜ್ ಗೆ ಮತ್ತೆ ಸೀರಿಯಲ್ ಗೆ ಬರ್ತಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಂದೇ ದಿನದಲ್ಲಿ ಅವರು ಅಭಿನಯಿಸುತ್ತಿರುವ ಪ್ರೋಮೋ ಮಿಲಿಯನ್ಸ್ ವೀವ್ಸ್ ಪಡೆದಿದೆ. 
 

ಪೂರ್ತಿ ಓದಿ


More Trending News