ಬೆಂಗಳೂರು (ಮಾ.10): ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಪ್ರಜ್ವಲ್ ಅವರಿಗೆ ಜಂಟಲ್ಮ್ಯಾನ್ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಕ್ಷತಾ ಅವರಿಗೆ ಪಿಂಕಿ ಎಲ್ಲಿ ಚಿತ್ರಕ್ಕಾಗಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪಿಂಕಿ ಎಲ್ಲಿ ಚಿತ್ರ ಆಯ್ಕೆಯಾಗಿದೆ. ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿ, ಕೃಷ್ಣೇಗೌಡ ನಿರ್ಮಾಣ ಮಾಡಿದ್ದಾರೆ. ಓಟಿಟಿ ಸಿರೀಸ್, ಸ್ಯಾಂಡಲ್‌ವುಡ್, ಮಾಲಿವುಡ್, ಕಾಲಿವುಡ್, ಬಾಲಿವುಡ್‌ನ ಇಂದಿನ ಸಂಪೂರ್ಣ ಅಪ್‌ಡೇಟ್ ಇಲ್ಲಿವೆ..

11:38 PM (IST) Mar 12
ಡಾ ರಾಜ್ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..
ಪೂರ್ತಿ ಓದಿ11:25 PM (IST) Mar 12
ಸೀರಿಯಲ್ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ಕೆಲ ನಟ-ನಟಿಯರು ಮಾಡುವುದೇನು? ಅವರಿಗೆ ಆಫರ್ ಬಂದಾಗ ಆಗುವುದೇನು? ಅಸಲಿಯತ್ತು ರಿವೀಲ್ ಮಾಡಿದ ನಿರ್ದೇಶಕಿ ಶ್ರುತಿ ನಾಯ್ಡು
10:46 PM (IST) Mar 12
ಸ್ಯಾಂಡಲ್ವುಡ್ ನಟ ಕಿರಣ್ ರಾಜ್ ಗೆ ಮತ್ತೆ ಸೀರಿಯಲ್ ಗೆ ಬರ್ತಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಂದೇ ದಿನದಲ್ಲಿ ಅವರು ಅಭಿನಯಿಸುತ್ತಿರುವ ಪ್ರೋಮೋ ಮಿಲಿಯನ್ಸ್ ವೀವ್ಸ್ ಪಡೆದಿದೆ.
10:38 PM (IST) Mar 12
ದೃಷ್ಟಿಬೊಟ್ಟು ಸೀರಿಯಲ್ ನಾಯಕಿ ದೃಷ್ಟಿ ಉರ್ಫ್ ಅರ್ಪಿತಾ ಮೋಹಿತೆ ಶೂಟಿಂಗ್ ಸೆಟ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.
10:05 PM (IST) Mar 12
ಗಿಫ್ಟ್ ವೋಚರ್ ಆಸೆಗೆ ಬಿದ್ದು ಮಹಿಳೆಯೊಬ್ಬರು 51.50 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು?
09:35 PM (IST) Mar 12
ಗಾಯಕ ಚಂದನ್ ಶೆಟ್ಟಿ ಬಾಡಿ ಬಿಲ್ಡ್ ಮಾಡಿರುವ ಹಿಂದಿರುವ ಗುಟ್ಟೇನು? ಹೊಸ ಜೀವನದ ಬಗ್ಗೆ ಮಾಜಿ ಪತ್ನಿ ನಿವೇದಿತಾ ಎದುರೇ ಅವರು ಹೇಳಿದ್ದೇನು?
09:01 PM (IST) Mar 12
ಚಂದನ್ ಶೆಟ್ಟಿ ಲುಕ್ ಹೇಗಿದೆ ಎನ್ನುವ ಪ್ರಶ್ನೆಗೆ ಅವರನ್ನು ತಾವು ಯಾಕಾಗಿ ಮದ್ವೆಯಾಗಿದ್ದು ಎನ್ನುವ ಗುಟ್ಟನ್ನು ಮಾಧ್ಯಮದ ಎದುರೇ ಬಿಚ್ಚಿಟ್ಟ ನಿವೇದಿತಾ ಗೌಡ?
07:49 PM (IST) Mar 12
ನಿಮಗೆ ಗೊತ್ತಿರದ ಭಾಷೆಯಲ್ಲಿ ನಾಲ್ಕು ಪದಗಳನ್ನು ಹೇಳುವುದು ಕಷ್ಟ, ಆದರೆ ಕೆಲವು ಹಿನ್ನೆಲೆ ಗಾಯಕರು ಭಾಷೆ ಗೊತ್ತಿಲ್ಲದೆಯೇ ಹಾಡುಗಳನ್ನು ಹಾಡಿ ಪ್ರಸಿದ್ಧರಾಗಿದ್ದಾರೆ. ಈ ಪೋಸ್ಟ್‌ನಲ್ಲಿ, ತಮಿಳು ಭಾಷೆ ಗೊತ್ತಿಲ್ಲದೆಯೇ ಅನೇಕ ಹಾಡುಗಳನ್ನು ಹಾಡಿರುವ 5 ಹಿನ್ನೆಲೆ ಗಾಯಕರ ಬಗ್ಗೆ ನೋಡೋಣ.
ಪೂರ್ತಿ ಓದಿ06:43 PM (IST) Mar 12
ಫಾಲ್ಗುಣಿ ಪಾಠಕ್ ಅವರಿಗೆ 56 ವರ್ಷ. 1969 ರಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಹಾಡುವ ಹುಚ್ಚು. ಕೇವಲ 9 ವರ್ಷ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. 1998 ರಲ್ಲಿ ಅವರ ಮೊದಲ ಸಂಗೀತ ಆಲ್ಬಂ ದೊಡ್ಡ ಹಿಟ್ ಆಯಿತು.
ಪೂರ್ತಿ ಓದಿ06:25 PM (IST) Mar 12
ಕ್ರೆಡಿಟ್ ಕಾರ್ಡ್ ಯಾರು ಬಳಸಬಾರದು: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಹಣ ತೆಗೆಯುವವರೆಗೆ ಎಲ್ಲದಕ್ಕೂ ಇದು ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಕೆಲವರಿಗೆ ಅನುಕೂಲವಾದ್ರೆ, ಕೆಲವರಿಗೆ ತೊಂದರೆಯಾಗಬಹುದು. ಈ 5 ತರಹದ ಜನ ದೂರ ಇರೋದು ಒಳ್ಳೆಯದು...
ಪೂರ್ತಿ ಓದಿ06:12 PM (IST) Mar 12
ಅಪ್ಪು ಬಗೆಗಿನ ಸೀಕ್ರೆಟ್ ಸುದ್ದಿಯೊಂದಿದೆ. ಅದನ್ನು ರಹಸ್ಯ ಅನ್ನೋದಕ್ಕಿಂತ ಅಚ್ಚರಿ ಎನ್ನಬಹುದು. ಪುನೀತ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಇಬ್ಬರು ದಿಗ್ಗಜ ಸೂಪರ್ ಸ್ಟಾರ್ ಗಳ ಕೈಲಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಬಳಿಕ ..
ಪೂರ್ತಿ ಓದಿ04:20 PM (IST) Mar 12
ಬಿಗ್ ಬಾಸ್ ಕನ್ನಡ 11 ಖ್ಯಾತಿಯ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ, ಶಿಶಿರ್ ಶಾಸ್ತ್ರಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಆ ವೇಳೆ ಅವರು ಧರಿಸಿದ್ದ ಬನಾರಸಿ ಸಿಲ್ಕ್ ಸೀರೆ ಬೆಲೆ ಎಷ್ಟು ಎನ್ನುವ ಪ್ರಶ್ನೆ ಮೂಡಿದೆ.
ಪೂರ್ತಿ ಓದಿ03:45 PM (IST) Mar 12
ಪ್ರಥಮ್ ಅವರಿಗೆ ಅಯೋಧ್ಯೆಯ ಮಮೆಂಟೋ ಬಂದಿದೆ, ಅದನ್ನು ಅವರು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಆದರೆ, ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವಿವಾದಾತ್ಮಕವಾಗಿದೆಯಾ? ಆ ಬಗ್ಗೆ ಬೇರೆಯವರು ಹೇಳೋ...
ಪೂರ್ತಿ ಓದಿ03:42 PM (IST) Mar 12
ಇತ್ತೀಚಿನ ದಿನಗಳಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳುಳ್ಳ ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಲೇಖನದಲ್ಲಿ ಐದು ಸೂಪರ್ ಹಿಟ್ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌ಗಳ ಮಾಹಿತಿಯನ್ನು ನೀಡಲಾಗಿದೆ, ಇವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿವೆ.
ಪೂರ್ತಿ ಓದಿ03:36 PM (IST) Mar 12
Naa ninna Bidalaare Movie: ಕೆಲ ನೈಜಘಟನೆ ಕುರಿತ ಸಿನಿಮಾಗಳು ಅಥವಾ ಇನ್ನಿತರ ಕಥೆಗಳು ಒಂದಿಲ್ಲೊಂದು ವಿಚಾರಕ್ಕೆ ವಿವಾದವನ್ನು ಸೃಷ್ಟಿ ಮಾಡುತ್ತವೆ. ಈಗ ಇಂಥ ವಿವಾದಾತ್ಮಕ ವಿಷಯವನ್ನು ʼನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ಪುನಃ ಸೃಷ್ಟಿ ಮಾಡಲಾಗಿದೆ.
03:26 PM (IST) Mar 12
ದೇವರ ದರ್ಶನ ಮಾಡಲು ಜೀಪ್ ಏರಿ ಹೊರಟ ಫ್ರೆಂಡ್ಸ್. ಮೂವರು ಸದಾ ಖುಷಿಯಾಗಿರಿ ಎಂದು ವಿಶ್ ಮಾಡಿದ ನೆಟ್ಟಿಗರು....
ಪೂರ್ತಿ ಓದಿ02:59 PM (IST) Mar 12
ಬುಲ್ ಬುಲ್ ಚಿತ್ರದ ಸೀನ್ ರೀ-ಕ್ರಿಯೇಟ್ ಮಾಡಿದ ರಕ್ಷಕ್- ರಮೋಲಾ. ಮೆಚ್ಚುಗೆ ಪಡೆಯುತ್ತಿದ್ದಂತೆ ಕಣ್ಣೀರಿಟ್ಟ ನಟ.
ಪೂರ್ತಿ ಓದಿ02:45 PM (IST) Mar 12
ತಿರಸ್ಕಾರಕ್ಕೆ ಒಳಗಾದಾಗ ದೂರುತ್ತಾ ಕೂರುವುದೇ ಮುಖ್ಯವಲ್ಲ.. ತಿರಸ್ಕಾರ, ಶೋಷಣೆಯನ್ನು ಸ್ವೀಕರಿಸಿ ನಾನೂ ಕೂಡ ನಿನ್ನಂತೆ ಎಂಬುದನ್ನು ತೋರಿಸುವುದು ಮುಖ್ಯ.. ಸಮಾನತೆಯ ಬಗ್ಗೆ ಮಾತನ್ನಾಡುವುದಕ್ಕೂ ತೋರಿಸಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಡಾ ರಾಜ್‌ಕುಮಾರ್...
ಪೂರ್ತಿ ಓದಿ02:22 PM (IST) Mar 12
ಸೋಷಿಯಲ್ ಮೀಡಿಯಾದಿಂದಲೂ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿಕೊಟ್ಟ ಅಮೃತಾ. ಯಾಕೆ ಬ್ರಾಂಡ್ ಪ್ರಮೋಷನ್ ಮಾಡುವುದು ಎಂದು ವಿವರಿಸಿದ್ದಾರೆ.
ಪೂರ್ತಿ ಓದಿ01:07 PM (IST) Mar 12
ನಟ ವಿಶಾಲ್ ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟಿ ಅಭಿನಯ ಜೊತೆ ವಿಶಾಲ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ನಡೆಯುತ್ತಿದೆ. ಆದರೆ ಇದು ನಿಜಾನಾ?
ಪೂರ್ತಿ ಓದಿ12:57 PM (IST) Mar 12
ಯಾಕೆ ಈ ಚರ್ಚೆಯೀಗ ಹುಟ್ಟಿಕೊಂಡಿದೆ ಎಂದರೆ, ಅದಕ್ಕೂ ಬಲವಾದ ಕಾರಣವಿದೆ. ಇತ್ತೀಚೆಗಷ್ಟೇ ನಟ 'ದರ್ಶನ್ ಅವರ ಮ್ಯಾನೇಜರ್ ಇರಲ್ಲ, ಸಿನಿಮಾ ಸೇರಿದಂತೆ ನಟ ದರ್ಶನ್ ಅವರ ಪರ್ಸನಲ್ ಭೇಟಿಗೂ ಕೂಡ ವಿಜಯಲಕ್ಷ್ಮೀ ಅವರೇ..
ಪೂರ್ತಿ ಓದಿ12:40 PM (IST) Mar 12
ಹಂಸಲೇಖ ಅವರು ಪದಗಳನ್ನೇ ಸರಸವಾಗಿಸಿ ಹಾಡು ಕಟ್ಟುವ ಸರದಾರ. ಚಿಕ್ಕೆಜಮಾನ್ರು ಚಿತ್ರದ 'ಸೋಬಾನೆ ಎನ್ನಿರಮ್ಮಾ' ಹಾಡಿನಲ್ಲಿ ಗಂಡ-ಹೆಂಡತಿಯ ಮೊದಲ ರಾತ್ರಿಯ ಸಂಭ್ರಮವನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ.
ಪೂರ್ತಿ ಓದಿ12:25 PM (IST) Mar 12
ನಿವೇದಿತಾ ಗೌಡ ವಿಡಿಯೋಗಳನ್ನು ವೈರಲ್ ಮಾಡುತ್ತಿರುವವರಿಗೆ ಇಲ್ಲಿದೆ ಉತ್ತರ...ಎಷ್ಟು ಬೇಕಿದ್ರೂ ಟ್ರೋಲ್ ಮಾಡ್ಬೋದು ಅಂತೆ.
ಪೂರ್ತಿ ಓದಿ11:41 AM (IST) Mar 12
ತೆರೆ ಮೇಲೆ ಕಂಡಷ್ಟು ಸುಲಭವಾಗಿ ಇರುವುದಿಲ್ಲ ಕ್ಲೈಮ್ಯಾಕ್ಸ್ ಸೀನ್. ಅಂಬಿಕಾ ಮತ್ತು ಜಯಮಾಲಾ ಹಂಚಿಕೊಂಡ ಘಟನೆಗಳಿದು.....
ಪೂರ್ತಿ ಓದಿ11:39 AM (IST) Mar 12
ಮುಖ್ಯಮಂತ್ರಿ ಚಂದ್ರು ಅವರು ನಟಿ ತಾರಾ ಅವರ ಪೂರ್ವಜರ ಜಮೀನು ಕನಕಪುರದಿಂದ ನೆಲಮಂಗಲಕ್ಕೆ ಹೋಯಿತು ಎಂದು ಹೇಳಿದ ಪ್ರಸಂಗವನ್ನು ವಿವರಿಸಿದ್ದಾರೆ. ಗಣೇಶೋತ್ಸವ ಕಾರ್ಯಕ್ರಮಕ್ಕೆ ಹೋಗುವಾಗ ತಾರಾ ಕೇಳಿದ ಪ್ರಶ್ನೆಗೆ ಚಂದ್ರು ಉತ್ತರ ನೀಡಿದರು.
ಪೂರ್ತಿ ಓದಿ11:22 AM (IST) Mar 12
ಬಾಲಿವುಡ್ ನಟ ಅನಿಲ್ ಕಪೂರ್ ಅವರು ಬೆಂಗಳೂರಿನೊಂದಿಗಿನ ತಮ್ಮ ಆರಂಭಿಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರನ್ನು ಬೆಂಗಳೂರು ಹೇಗೆ ನಟನನ್ನಾಗಿ ಮಾಡಿತು ಎಂಬುದನ್ನು ಅವರು ವಿವರಿಸಿದ್ದಾರೆ.
10:53 AM (IST) Mar 12
ಅಕ್ಕನ ಮಗನನ್ನು ತನ್ನ ಸಿನಿಮಾದಿಂದ ದೂರವಿಟ್ಟ ದರ್ಶನ್. ವೈರಲ್ ವಿಡಿಯೋ ಬೆನ್ನಲೆ ಅವಕಾಶ ಕಳೆದುಕೊಂಡ ಚಂದು.
ಪೂರ್ತಿ ಓದಿ10:13 AM (IST) Mar 12
Annayya Serial Zee Kannada: ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವುಗೆ ಪಾರು ಪ್ರೇಮ ನಿವೇದನೆ ಮಾಡಿದ್ದಾಳೆ. ಅದನ್ನು ಶಿವು ಒಪ್ಪದೆ ಇದ್ದಾಗ ಅವಳು ಕೆರೆಗೆ ಹಾರಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು?
ಪೂರ್ತಿ ಓದಿ10:06 AM (IST) Mar 12
ಅಮಿತಾಭ್ ಬಚ್ಚನ್ ಅವರು ತಮ್ಮ ವೃತ್ತಿಜೀವನದಲ್ಲಿ 36 ವರ್ಷ ಕಿರಿಯ ನಟಿ ಜೊತೆ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಚಿತ್ರವು 57 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಪೂರ್ತಿ ಓದಿ09:38 AM (IST) Mar 12
ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ದೊಡ್ಡ ಡೈರೆಕ್ಟರ್ ಒಬ್ಬರನ್ನು ಕರೆತಂದಿದ್ದಾರೆ. ಇವರಿಬ್ಬರ ಜೊತೆ ಸಿನಿಮಾ ಮಾಡಲು ದಿಲ್ ರಾಜು ಮೀಟಿಂಗ್ ಏರ್ಪಡಿಸುತ್ತಿದ್ದಾರಂತೆ. ಅಷ್ಟಕ್ಕೂ ಆ ನಿರ್ದೇಶಕ ಯಾರು, ಕಥೆ ಏನು.
ಪೂರ್ತಿ ಓದಿ09:30 AM (IST) Mar 12
#SSMB29: ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ SSMB29 ರಾಮಾಯಣದ ಸ್ಫೂರ್ತಿಯಿಂದ ಮೂಡಿ ಬರುತ್ತಿದೆ ಎಂಬ ಮಾಹಿತಿ ಇದೆ. ಹಾಗಾದರೆ ರಾಮಾಯಣದ ಯಾವ ಘಟ್ಟದ ಆಧಾರದ ಮೇಲೆ ಈ ಸಿನಿಮಾ ಇರಲಿದೆ ನೋಡೋಣ.
ಪೂರ್ತಿ ಓದಿ09:21 AM (IST) Mar 12
Kannada Actress Kalpana: ನಟಿ ಕಲ್ಪನಾ ಅವರ ಸಾವಿಗೆ ಮುಂಚಿನ ದಿನ ನಡೆದ ಘಟನೆಯನ್ನು ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಬಿಚ್ಚಿಟ್ಟಿದ್ದಾರೆ. ನಾಟಕದಲ್ಲಿ ಕೌಂಟರ್ ಡೈಲಾಗ್‌ನಿಂದ ಕೆರಳಿದ ಮಾಲೀಕ ಮತ್ತು ಕಲ್ಪನಾ ನಡುವಿನ ಜಗಳವೇ ಸಾವಿಗೆ ಕಾರಣವಾಯಿತೇ?
ಪೂರ್ತಿ ಓದಿ09:19 AM (IST) Mar 12
ದರ್ಶನ್ ಹಂಚಿಕೊಂಡಿರುವ ವಿಡಿಯೋ ನೋಡಿ ಎಲ್ಲರೂ ಶಾಕ್. ಅಭಿಮಾನಿಗಳು ಕಾಲಿಗೆ ಬೀಳುವುದು ಎಷ್ಟು ಸರಿ ಎಮದು ಪ್ರಶ್ನೆ ಮಾಡಿದ ನಟ.....
ಪೂರ್ತಿ ಓದಿ08:50 AM (IST) Mar 12
ನಟ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ 6 ಜನರನ್ನು ಅನ್‌ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಂಬರೀಶ್ ಕುಟುಂಬದ ಸದಸ್ಯರು ಮತ್ತು ಸಹೋದರ ದಿನಕರ್ ತೂಗುದೀಪ್ ಅವರನ್ನೂ ದರ್ಶನ್ ಅನ್‌ಫಾಲೋ ಮಾಡಿರುವುದು ಕುತೂಹಲ ಮೂಡಿಸಿದೆ.
ಪೂರ್ತಿ ಓದಿ08:32 AM (IST) Mar 12
ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾದ ಶೋಭಿತಾ ಧೂಲಿಪಾಲ, ತನ್ನ ಮೊದಲ ಕ್ರಶ್ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಚೈತನ್ಯಗಿಂತ ಮುಂಚೆ ಒಬ್ಬರ ಮೇಲೆ ಮನಸ್ಸಾಯಿತಂತೆ. ಅವರು ಯಾರು? ಶೋಭಿತಾ ಪ್ರೇಮಕಥೆ ಏನು?
ಪೂರ್ತಿ ಓದಿ07:37 AM (IST) Mar 12
ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
07:37 AM (IST) Mar 12
ಶ್ರೀರಸ್ತು ಶುಭಮಸ್ತು ಸೀರಿಯಲ್ನ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ, ಧಾರಾವಾಹಿ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏನಿದೆ ಇದರಲ್ಲಿ?
07:37 AM (IST) Mar 12
2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಫುಲ್ ಡಿಟೇಲ್ಸ್ ಇಲ್ಲಿದೆ.