WEB SPECIAL
Nov 19, 2018, 8:10 PM IST
ಸಿಲಿಕಾನ್ ಸಿಟಿ ಅಂದ್ರೆ ಅಲ್ಲಿ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳು ನೋಡುಗರನ್ನ ರಂಜಿಸ್ತಾನೆ ಇರ್ತವೆ.. ಅದ್ರಲ್ಲೂ ವೀಕೆಂಡ್ ಬಂದ್ರೆ ಸಾಕು ಪ್ರತಿಷ್ಠಿತ ಮಾಲ್, ಹೊಟೆಲ್ ಗಳಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಸಾಕ್ಷಿಯಾಗ್ತವೆ.. ಅದೇ ರೀತಿ ಮಕ್ಕಳ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಅದರ ಒಂದು ಜಲಕ್ ಇಲ್ಲಿದೆ ನೋಡಿ.