ಬನ್ನೇರುಘಟ್ಟಕ್ಕೆ ಬಂದಿರುವ ಹೊಸ ಅತಿಥಿಗಳನ್ನು ನೀವು ಭೇಟಿಯಾದ್ರಾ?
Jul 31, 2018, 2:09 PM IST
ಬೆಂಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಹೊಸ ಅತಿಥಿಗಳದ್ದೇ ಕಾರುಬಾರು. ಯಾರಿವರು ಹೊಸ ಅತಿಥಿಗಳು? ನೋಡೋಣ ‘ನಮ್ಮ ಬೆಂಗಳೂರು’ ವಿಶೇಷ ಕಾರ್ಯಕ್ರಮದಲ್ಲಿ...