ಕೊಡಗಿನ ಚಳಿಯ ಮುಂಜಾವು: ಹಿತ ನೀಡುವ ಬೆಂಕಿಯ ಕಾವು!

First Published Jan 23, 2019, 5:20 PM IST

ಚಳಿಗಾಲವೆಂದರೆ ಬೆಚ್ಚಗೆ ಹೊದ್ದು ಮಲಗೋಣ ಎನಿಸುತ್ತದೆ. ಎದ್ದು ಹೊರಗೆ ಬರುವುದೇ ಬೇಡ ಎನಿಸುತ್ತದೆ. ಸೂರ್ಯನ ಬಿಸಿಲು ಕಂಡರೆ ಸಾಕು ಹೋಗಿ ಬಿಸಿಲು ಕಾಯಿಸೋಣ ಎನಿಸುತ್ತದೆ. ಮುಂಜಾವಿನ ಎಳೆ ಬಿಸಿಲಲ್ಲಿ ಕುಳಿತು ಬಿಸಿಲು ಕಾಯಿಸುವುದೇ ಸ್ವರ್ಗ ಎನಿಸುತ್ತದೆ. ಕೊಡಗಿನ ಚಳಿ ಎಂದರೆ ಕೇಳಬೇಕೇ? ಅಲ್ಲಿಯ ಕೆಲವು ಫೋಟೋಗಳು ಇಲ್ಲಿವೆ ನೋಡಿ 

ವಾಹ್.! ಮುಂಜಾವಿನ ಕ್ಷಣ
undefined
ಒಲೆ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿರುವ ಮಕ್ಕಳು
undefined
ಮಕ್ಕಳೆಲ್ಲಾ ಸೇರಿ ಒಂದು ಕಡೆ ಬೆಂಕಿ ಹಾಕಿರುವುದು
undefined
ಅದೇನು ಸೊಬಗು... ಅದೇನು ಸೌಂದರ್ಯ..... ಬೆಳಗಿನ ಜಾವದ ದೃಶ್ಯ
undefined
ಮುದ್ದಿನ ನಾಯಿಮರಿ ಜೊತೆ ಬಿಸಿಲು ಕಾಯಿಸುತ್ತಿರುವ ವ್ಯಕ್ತಿ
undefined
ಬೆಳ್ಳಕ್ಕಿ ಸಾಲು.... ಮಂಜು.... ಸೂಪರ್
undefined
ಅಯ್ಯೋ ಏನ್ ಚಳಿ...
undefined