Yadgir

ಮೇಲ್ಜಾತಿಯವರೊಂದಿಗೆ ಗಲಾಟೆ; ಜೀವಭಯದಿಂದ ಗ್ರಾಮ ತೊರೆದ ದಲಿತರು

22, Feb 2019, 4:36 PM IST

ಯಾದಗಿರಿಯಲ್ಲಿ ದಲಿತರು ಮತ್ತು ಹಿಂದುಳಿದ ಜಾತಿ ನಡುವೆ ಮಾರಾಮಾರಿ; ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಬಡಿದಾಟ; ಗ್ರಾಮದಲ್ಲಿ ಭಯದ ವಾತಾವರಣ; ಸವರ್ಣಿಯರಿಂದ ಜೀವ ಬೆದರಿಕೆ, ಗ್ರಾಮ ತೊರೆದ ದಲಿತರು