BIG 3 | ಅಭಯ ನೀಡಬೇಕಾದ ಪೊಲೀಸರೇ ಜೀವಭಯದಲ್ಲಿ!

Nov 20, 2018, 7:59 PM IST

ಜನರಿಗೆ ಜೀವಭಯವಿದ್ದರೆ ಪೊಲೀಸರ ಬಳಿ ಹೋಗುತ್ತಾರೆ. ಪೊಲೀಸರಿಗೇ ಜೀವ ಭಯವಿದ್ದರೆ ಯಾರ ಬಳಿ ಹೋಗಬೇಕು? ಹಾಗಂತ ಪೊಲೀಸರಿಗೆ ಜೀವಭಯವಿರುವುದು ಸಮಾಜಘಾತುಕ ಶಕ್ತಿಗಳಿಂದಲ್ಲ! ಬದಲಾಗಿ ಖುದ್ದು ಅವರು ಕೆಲಸ ಮಾಡುವ ಠಾಣೆಯ ಕಟ್ಟಡದಿಂದ! ಹೌದು, ಚಾಮರಾಜನಗರದ ಪೊಲೀಸ್ ಠಾಣೆಯ ಈ ಕಥೆಯನ್ನು ನೀವು ನಂಬಲೇ ಬೇಕು. ಪೊಲೀಸರ ವ್ಯಥೆಯ ಬಗ್ಗೆ ಇಲ್ಲಿದೆ ಬಿಗ್ 3 ವರದಿ...