ಅಣ್ಣ, ತಮ್ಮ ಮತ್ತು ಅವಳು, ಶ್ರೀರಾಮಸೇನೆ ಮುಖಂಡನ ಕೊಲೆಗೆ ಅಸಲಿ ಕಾರಣ!
Nov 14, 2018, 11:20 PM IST
ಹುಬ್ಬಳ್ಳಿಗೆ ಹೊಂದಿಕೊಂಡ ಗೋಕುಲ ಗ್ರಾಮದಲ್ಲಿ ಕೊಲೆ ನಡೆದುಹೋಗಿತ್ತು. ಸೇನೆಯಿಂದ ಹಿಂದಿರುಗಿದ್ದ ತಮ್ಮನೇ ಅಣ್ಣನಿಗೆ ಚಾಕು ಹಾಕಿದ್ದ. ಕಾರಣ ಮಾತ್ರ ವಿಚಿತ್ರ..ಕೊಲೆಗೆ ತಮ್ಮನಿಗೆ ಕೈ ಜೋಡಿಸಿದ್ದವರು ಇದ್ದರು.