Aug 19, 2018, 9:13 PM IST
ಮಡಿಕೇರಿ(ಆ.19): ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ಬೇರ್ಪಟ್ಟಿದ್ದ ತಾಯಿ, ಮಕ್ಕಳ ರಕ್ಷಣೆ ಮಾಡಲಾಗಿದೆ. ಈ ವೇಳೆ ತನ್ನ ಮಕ್ಕಳನ್ನು ಕಂಡೊಡನೆ ತಾಯಿ ಮಕ್ಕಳನ್ನು ತಬ್ಬಿಕೊಂಡು ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಈ ವೇಳೆ ಕರುಳಬಳ್ಳಿಯನ್ನು ಮತ್ತೇ ಒಂದುಗೂಡಿಸಿದ್ದಕ್ಕೆ ಎಸ್ವೈಎಸ್ ಸಿಬ್ಬಂದಿಗೆ ತಾಯಿ ಧನ್ಯವಾದ ತಿಳಿಸಿದ್ದಾರೆ. 2ನೇ ಮೊಣಂಗೇರಿ ಗ್ರಾಮದಲ್ಲಿ ತಾಯಿ-ಮಕ್ಕಳ ಮನಕಲಕುವ ಪ್ರಸಂಗ ನಡೆದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...