Nov 2, 2018, 12:58 PM IST
ಅಭ್ಯರ್ಥಿ ಹಿಂದೆ ಸರಿದ ಹಿನ್ನಲೆಯಲ್ಲಿ, ಬಿಜೆಪಿ ರಾತ್ರೋರಾತ್ರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಬಿಜೆಪಿಯ ಮುಖಂಡ ಚಿ ನಾ ರಾಮು ಸಲ್ಲಿಸಿರುವ ದೂರಿನಲ್ಲಿ, ಚುನಾವಣೆಯನ್ನು ಮುಂದೂಡುವಂತೆ ಆಗ್ರಹಿಸಲಾಗಿದೆ.