ಬಳ್ಳಾರಿಗೆ ಬಂತು ಹಳಿ ಮೇಲಿನ ಆಸ್ಪತ್ರೆ! ಅದರೊಳಗೆ ಏನಿದೆ? ಏನಿಲ್ಲ?

Jul 26, 2018, 8:47 PM IST

‘ಪ್ಯಾಲೇಸ್ ಆನ್ ವ್ಹೀಲ್ಸ್’ ಬಗ್ಗೆ ನಾವು ಕೇಳಿದ್ದೇವೆ. ಇದೀಗ ಗಣಿನಾಡಿಗೆ ‘ಹಾಸ್ಪಿಟಲ್ ಆನ್ ವ್ಹೀಲ್ಸ್’ ಪ್ರವೇಶ ಮಾಡಿದೆ. ಈ ‘ಲೈಫ್‌ಲೈನ್’ ರೈಲು ಆಸ್ಪತ್ರೆಯಲ್ಲಿ ಯಾವ್ಯಾವ ಸೌಲಭ್ಯಗಳಿವೆ ನೋಡೋಣ ಈ ಸ್ಟೋರಿಯಲ್ಲಿ....