ಬೆಚ್ಚಿ ಬೀಳಿಸೋ ವಿಡಿಯೋ: ಹೆತ್ತ ಮಗಳ ಮೇಲೆ ತಾಯಿಯ ಕ್ರೌರ್ಯ!

Sep 5, 2018, 6:49 PM IST

ಕಾರವಾರ(ಸೆ.5): ಹೆತ್ತವರಿಗೆ ಹೆಗ್ಗನ ಮುದ್ದು ಅನ್ನು ಮಾತಿಗೆ ಇಲ್ಲೊಬ್ಬ ಮಹಾತಾಯಿ ವಿರುದ್ಧ  ಅನ್ನುವಂತೆದಿದ್ದಾಳೆ , ಜನ್ಮ ಕೊಟ್ಟ ಮಗಳನ್ನು ಮನಸೋ ಇಚ್ಛೆ ಥಳಿಸಿದ ರಾಕ್ಷಸಿ ರೂಪದ ತಾಯಿ,ಕಾರವಾರದ ಕಾಜುಭಾಗ್ ಪಿಂಗೆ ನಿವಾಸಿ ರೇಣುಕಾ  ತನ್ನ ಮಗಳನ್ನು ಕುಡಿದ ಅಮಲಿನಲ್ಲಿ  ಅಟ್ಟಾಡಿಸಿ, ನೆಲಕ್ಕೆ ಕೆಡವಿ, ಹೊಡೆದು ಚಿತ್ರಹಿಂಸೆ ನೀಡಿದ್ದಾಳೆ.

ಕಾಪಾಡಿ ಅಂತ ಕಿರುಚಿದ್ರೂ ಬಿಡದೇ ಮಗಳ ಮೇಲೆ ಹಲ್ಲೆ ಮಾಡಿದ ರಾಕ್ಷಸಿ ಅಮ್ಮ, ಅಮ್ಮನ ಕ್ರೌರ್ಯ ಕ್ಕೆ  ಸ್ಥಳೀಯರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..