ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸರ್ಕಾರಿ ಶಾಲೆಗೆ ರೈಲಿನ ರೂಪ
Dec 20, 2018, 8:50 PM IST
ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸರ್ಕಾರಿ ಶಾಲೆಗೆ ರೈಲಿನ ರೂಪ
ಸರ್ಕಾರಿ ಶಾಲೆಯಾಗಿದೆ ಚುಕುಬುಕು ರೈಲು
ಮಕ್ಕಳನ್ನು ಸೆಳೆಯಲು ಸ್ಥಳೀಯರು ಹಾಗೂ ಶಿಕ್ಷಕರಿಂದ ಈ ಪ್ಲಾನ್.
ಈ ಶಾಲೆ ಇರೋದು ಚಿಕ್ಕಮಗಳೂರಿನ ಯಲಗುಡಿಗೆ ಗ್ರಾಮದಲ್ಲಿ.