BIG 3 | ದುಸ್ಥಿತಿಯಲ್ಲಿ ರಾಷ್ಟ್ರಧ್ವಜ ತಯಾರಿಸುವ ಬಾಗಲಕೋಟೆಯ ಕಟ್ಟಡ!
Aug 14, 2018, 4:02 PM IST
ಬುಧವಾರ ದೇಶವು 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆದರೆ ಕೆಂಪುಕೋಟೆಯಲ್ಲಿ ಅರಳುವ ರಾಷ್ಟ್ರಧ್ವಜದ ಬಟ್ಟೆ ತಯಾರಾಗುವ ಕಟ್ಟಡದ ದುಸ್ಥಿತಿ ಯಾವ ರೀತಿ ಇದೆ ಎಂದು ಗೊತ್ತಾ? ಬಿಗ್ 3ಯ ಈ ವರದಿ ನೋಡಿ...