Aug 13, 2018, 4:26 PM IST
ಚಿಕ್ಕಮಗಳೂರು ನಗರದ ಇಂದಿರಾ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಗ್ಗೆ ಬಿಗ್ 3 ಕಳೆದ ವಾರ ವರದಿ ಮಾಡಿತ್ತು. ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ನಗರಸಭೆ ಅಧ್ಯಕ್ಷರು, ವಾರ್ಡ್ ಸದಸ್ಯರು, ಆಯುಕ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಕೆಸರುಮಯವಾಗಿರುವ ಈ ದಾರಿ ನಡೆದಾಡಲು ಯೋಗ್ಯವಾಗುವಂತೆ ಜಲ್ಲಿ ಹಾಕಿಸಲಾಗಿದೆ.