BIG 3 | ಬಳ್ಳಾರಿಯ ‘ಸಾವಿನ’ ಶಾಲೆ ಈಗ ಹೇಗಿದೆ ನೋಡಿ...

Jul 18, 2018, 4:53 PM IST

ಗಣಿನಾಡಿನ ‘ಸಾವಿನ ಶಾಲೆ’ಯ ಬಗ್ಗೆ ಬಿಗ್ 3 ವರದಿ ಮಾಡಿದ್ದೇ ತಡ, ಧಿಕಾರಿಗಳು ಶಾಲೆಗೆ ದೌಡಾಯಿಸಿ 10 ದಿನಗಳೊಳಗೆ ರಿಪೇರಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಈ ಶಾಲೆ ಈಗ ಹೇಗಿದೆ ನೋಡೋಣ ಬನ್ನಿ...