‘ಭವಿಷ್ಯ’ಕ್ಕಾಗಿ ಕ್ರಿಕೆಟ್ ಮೊರೆ ಹೋದ ಬಳ್ಳಾರಿ ರಾಜಕಾರಣಿಗಳು!
Jan 8, 2019, 6:05 PM IST
ಚುನಾವಣೆ ಬಂತಂದ್ರೆ ಸಾಕು, ಮತದಾರರನ್ನು ಓಲೈಸಲು ರಾಜಕಾರಣಿಗಳು ಏನು ಮಾಡ್ಲಿಕ್ಕೂ ತಯಾರಾಗಿರುತ್ತಾರೆ. ಓಟಿಗಾಗಿ ವಿನೂತನ ಕಸರತ್ತುಗಳನ್ನು ನಡೆಸುತ್ತಾರೆ. ಈಗ ಬಳ್ಳಾರಿಯಲ್ಲೂ ಚುನಾವಣೆಯ ಬಿಸಿ. ಇಲ್ಲಿನ ರಾಜಕಾರಣಿಗಳು ಏನ್ಮಾಡಲು ಹೊರಟಿದ್ದಾರೆ? ನೀವೇ ನೋಡಿ..