ಅಧಿಕಾರಿ ಹತ್ಯೆ ಆರೋಪ , ತಾಹಿರ್ ಹುಸೇನ್ ಅಮಾನತು ಮಾಡಿದ ಆಪ್!

By Suvarna News  |  First Published Feb 28, 2020, 10:19 AM IST

ದೆಹಲಿ ಗಲಭೆಯಲ್ಲಿ ಗುಪ್ತಚರ ಅಧಿಕಾರಿ ಸೇರಿ 38 ಬಲಿ| ಅಂಕಿತ್ ಸಾವಿಗೆ ಆಪ್ ನಾಯಕ ತಾಹೀರ್ ಹುಸೇನ್ ಕಾರಣ ಎಂದು ಆರೋಪಿಸಿದ ತಂದೆ| ತಾಹೀರ್ ಹುಸೇನ್ ಕಾರ್ಖಾನೆಗೆ ಬೀಗ, FIR ದಾಖಲು| ಬೆಳವಣಿಗೆಗಳ ಬೆನ್ನಲ್ಲೇ ತಾಹೀರ್‌ನನ್ನು ಪಕ್ಷದಿಂದ ಅಮಾನತುಗೊಳಿಸಿದ ಆಪ್


click me!