ಮಂಗಳೂರು ಬೆಡಗಿ ಆಶಿಕಾ ಪಡುಕೋಣೆ ಹಾಟ್‌ ಲುಕ್‌ ನೋಡಿ: ಇವಳೇನಾ ಸೀರೆಯುಡುವ 'ತ್ರಿನಯನಿ'

First Published | Sep 9, 2023, 7:46 PM IST

ಬೆಂಗಳೂರು (ಸೆ.09): ನಮ್ಮ ಕನ್ನಡ ನಾಡಿನ ಕರಾವಳಿ ತೀರದ ಮಂಗಳೂರಿನ ಬೆಡಗಿ ಆಗಿರುವ ಆಶಿಕಾ ಪಡುಕೋಣೆ ತೆಲುಗು ಸೀರಿಯಲ್‌ ಇಂಡಸ್ಟ್ರಿಯ ನಂಬರ್‌ ಒನ್‌ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮೂಲತಃ ಕನ್ನಡದವರಾದ ಆಶಿಕಾ ಪಡುಕೋಣೆ ತೆಲುಗಿನಲ್ಲಿಯೇ ಗಟ್ಟಿ ನೆಲೆಯೂರಿದ್ದು, ಅವಕಾಶ ಸಿಕ್ಕರೆ ಕನ್ನಡಕ್ಕೂ ಬರುವುದಾಗಿ ಹೇಳಿದ್ದಾರೆ. ಆಗಾಗ ಪ್ರವಾಸ ಕೈಗೊಳ್ಳುವ ಅವರು ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
 

ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ! ಇನ್ನು ತೆಲುಗಿನ 'ರಾಜಕುಮಾರಿ‌' ಧಾರಾವಾಹಿ ಮೂಲಕ ಆಶಿಕಾ ಪಡುಕೋಣೆ ಕಿರುತೆರೆಗೆ ಕ್ಷೇತ್ರಕ್ಕೆ ಕಾಲಿಟ್ಟರು.

ನಮ್ಮ ಕನ್ನಡ ನಾಡಿನ ಕರಾವಳಿ ತೀರದ ಮಂಗಳೂರಿನ ಬೆಡಗಿ ಆಗಿರುವ ಆಶಿಕಾ ಪಡುಕೋಣೆ ತೆಲುಗು ಸೀರಿಯಲ್‌ ಇಂಡಸ್ಟ್ರಿಯ ನಂಬರ್‌ ಒನ್‌ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. 

Tap to resize

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸಿನಿಮಾ ನಾಯಕಿಯರಿಗಿಂತ ನೀವೇ ಪೇವರೀಟ್ ಎಂದ ನೆಟ್ಟಿಗರು.

ತಮ್ಮ ಪ್ರವಾಸದ ಫೋಟೋಗಳನ್ನು ಹಾಕುತ್ತಿದ್ದು, ಬಹುತೇಕ ಫೋಟೋಗಳಲ್ಲಿ ಹಾಟ್‌ ಪೋಸ್‌ ಕೊಟ್ಟು ಪಡ್ಡೆಗಳ ನಿದ್ದೆಗೆಡಿಸುತ್ತಿದ್ದಾರೆ. 
 

ತೆಲುಗಿನಲ್ಲಿ ರಾಜಕುಮಾರಿ ನಂತರ ತ್ರಿವೇಣಿ ಸಂಗಮ, ನಿಹಾರಿಕಾ, ತಮಿಳ್ ಸೆಲ್ವಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಈಗ ತ್ರಿನಯನಿಯಲ್ಲಿ ಮಿಂಚುತ್ತಿದ್ದಾರೆ. 

ಸೀರೆಯಲ್ಲಿಯೇ ಮಿಂಚುತ್ತಿದ್ದ ಆಶಿಕಾ ಪಡುಕೋಣೆ ತಾನು ಮಾಡ್ರೆನ್‌ ಆಗಿಯೂ ಸುಂದರಿ ಎಂಬುದನ್ನು ಅನೇಕ ಮಾರ್ಡನ್‌ ಫೋಟೋ ಅಪ್ಲೋಡ್‌ ಮಾಡಿ ಸಾಬೀತು ಮಾಡಿದ್ದಾರೆ.

ತೆಲುಗು ಜೀ ವಾಹಿನಿ ಹಾಗೂ ಸದ್ಯ ಜೀ ಕನ್ನಡದಲ್ಲಿ ಡಬ್ಬಿಂಗ್‌ ಆಗಿ ಪಸ್ರಾರವಾಗುತ್ತಿರುವ ತ್ರಿನಯನಿ ಧಾರವಾಹಿಯಲ್ಲಿ ಸೀರೆಯಲ್ಲೇ ಕಾಣಿಸಿಕೊಳ್ಳುವ ಆಶಿಕಾ ಪಡುಕೋಣೆ ಹಾಟ್‌ ಫೋಟೋಗಳು ಕೂಡ ವೈರಲ್‌ ಆಗುತ್ತಿದೆ.

ಧಾರವಾಹಿ ಜೊತೆಗೆ ಆಶಿಕಾ ಪಡುಕೋಣೆ ಮದುವೆಯಾದ ನಂತರ ತಮ್ಮದೇ ಆದ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ವಿವಿಧ ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ.

ತೆಲುಗು ಧಾರವಾಹಿ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯದ ಮನಸ್ಸು ಗೆದ್ದಿರುವ ಆಶಿಕಾ ಪಡುಕೋಣೆ ಕನ್ನಡದಲ್ಲಿ ಒಳ್ಳೆಯ ಕಥೆ ಪಾತ್ರ ಸಿಕ್ಕರೆ ನಟಿಸುವುದಕ್ಕೆ ಸಿದ್ಧವೆಂದೂ ಹೇಳಿದ್ದಾರೆ.

ಆಶಿಕಾ ಪಡುಕೋಣೆಗೆ ಮದುವೆಯ ಬಳಿಕವೂ ಧಾರವಾಹಿಯಲ್ಲಿ ನಟಿಸಲು ತಮ್ಮ ಮನೆಯವರ ಬೆಂಬಲ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ತ್ರಿನಯನಿ ಧಾರಾವಾಹಿ ಕನ್ನಡಕ್ಕೂ ಕೂಡ ಡಬ್ ಆಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ತ್ರಿನಯನಿ ಧಾರಾವಾಹಿಯಲ್ಲಿ ಆಶಿಕಾ ಜೊತೆಗೆ ನಾಯಕನ ಪಾತ್ರದಲ್ಲಿ ಚಂದುಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಧಾರವಾಹಿಯಲ್ಲಿ ಸದಾ ಸೀರೆಯುಡುವ ಆಶಿಕಾ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಮಾಡ್ರೆನ್‌ ಡ್ರೆಸ್‌ ಧರಿಸಿ ತಮ್ಮ ಅಭಿಮಾನಿಗಳಿಗೆ ಸಂತಸಪಡಿಸಿದ್ದಾರೆ. 

ಆಶಿಕಾ ಪಡುಕೋಣೆ ತೆಲುಗು ಕಿರುತೆರೆಯಲ್ಲಿ ಬಿಜಿಯಾಗಿದ್ದರೂ 2 ವರ್ಷಗಳ ಹಿಂದೆಯೇ ಚೇತನ್ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ.

Latest Videos

click me!