ರೆಡ್ ಬಾಡಿ ಹಗ್ಗಿಂಗ್ ಡ್ರೆಸ್ಸಲ್ಲಿ ಸಖತ್ ಹಾಟ್ ಆಗಿ ಕಾಣಿಸ್ಕೊಂಡ ನಮ್ರತಾ ಗೌಡ! ಫೈರ್ ಎಂಜಿನ್‌ಗೆ ಕಾಲ್ ಮಾಡಿ ಎಂದ ಫ್ಯಾನ್ಸ್!

First Published | Jul 31, 2024, 7:37 PM IST

ಸೀರಿಯಲ್ ಮತ್ತು ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ನಮ್ರತಾ ಗೌಡ ರೆಡ್ ಬಾಡಿ ಹಗ್ಗಿಂಗ್ ಡ್ರೆಸ್ಸಲ್ಲಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ನಟಿ ನಮ್ರತಾ ಗೌಡ (Namratha Gowda), ಯಾವಾಗ್ಲೂ ಒಂದಲ್ಲ ಒಂದು ಫೋಟೋ ಶೂಟ್, ಡ್ಯಾನ್ಸ್ ವಿಡಿಯೋ, ರೀಲ್ಸ್ ಹಂಚಿಕೊಳ್ಳುತ್ತಿರುತ್ತಾರೆ. 
 

ಇದೀಗ ನಮ್ರತಾ ತಮ್ಮ ಇನ್’ಸ್ಟಾ ಖಾತೆಯಲ್ಲಿ (Instagram account) ಹಂಚಿಕೊಂಡಿರುವ ಹೊಸ ಫೋಟೋಗಳು ಇಂಟರ್ನೆಟ್‌ನಲ್ಲಿ ತುಂಬಾ ಸದ್ದು ಮಾಡ್ತಿವೆ. ಬೆಡ್ ಮೇಲೆ ಮಲಗಿ ನಟಿ ಪೋಸ್ ನೀಡಿದ್ದು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 
 

Tap to resize

ಕೆಂಪು ಬಣ್ಣದ ಬಾಡಿ ಹಗ್ಗಿಂಗ್ ಸ್ಲೀವ್ ಲೆಸ್ ಡ್ರೆಸ್ ಧರಿಸಿ, ಬೇರೆ ಬೇರೆ ಭಂಗಿಯಲ್ಲಿ ಪೋಸ್ ನೀಡಿರುವ ನಮ್ರತಾ I identify as a danger. My pronouns are try/me. ಎಂದು ಕ್ಯಾಪ್ಶನ್ ಬೇರೆ ಹಾಕಿದ್ದಾರೆ. 
 

ನಮ್ರತಾ ಗೌಡ ಹೊಸ ಫೋಟೋ ಶೂಟ್ ಸಖತ್ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ಸ್ ಗಳು ಈಗಾಗ್ಲೇ ಬಂದಿದೆ. ಜನ ಹಾಟ್, ಬ್ಯೂಟಿಫುಲ್, ಗ್ಲಾಮರಸ್, ಬೆಂಕಿ.. ಪ್ಲೀಸ್ ಬೇಗನೆ ಅಗ್ನಿಶಾಮಕ ದಳಕ್ಕೆ ಕಾಲ್ ಮಾಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಹೆಚ್ಚಾಗಿ ತಮ್ಮ ಫ್ಯಾಮಿಲಿ ಫ್ರೆಂಡ್ಸ್ ಜೊತೆ ಟ್ರಾವೆಲ್ ಮಾಡುತ್ತಲೇ ಇರುವ ನಮ್ರತಾ ಗೌಡ. ಬೆಂಗಳೂರಿನ ಲಕ್ಸುರಿ ರೆಸಾರ್ಟ್ ಒಂದರಲ್ಲಿ ಈ ಫೋಟೋ ಶೂಟ್ ಮಾಡಿಸಿದ್ದು, ಅವರ ಗೆಳತಿ ರಮ್ಯಾ ಆಚಾರ್ ಫೋಟೋ ಕ್ಲಿಕ್ ಮಾಡಿದ್ದಾರೆ. 
 

ಬಾಲನಟಿಯಾಗಿ ಗುರುತಿಸಿಕೊಂಡ ನಮ್ರತಾ ಗೌಡ, ಪುಟ್ಟ ಗೌರಿಯ ಮದುವೆಯ ಮೂಲಕ ಜನಪ್ರಿಯತೆ ಗಳಿಸಿದ್ರು, ಬಳಿಕ ಅವರ ನಾಗಿಣಿ ಸೀರಿಯಲ್ (Naagini Serial) ಸಿಕ್ಕಾಪಟ್ಟೆ ಜನ ಮೆಚ್ಚುಗೆ ಪಡೆದಿದ್ದು, ಅದಾದ ಬಳಿಕ ವಿರಾಮ ತೆಗೆದುಕೊಂಡಿದ್ದ ನಟಿ ನಂತ್ರ ಕಾಣಿಸಿದ್ದು ಬಿಗ್ಬಾ ನಲ್ಲಿ. 
 

ಬಿಗ್ ಬಾಸ್ ಸೀಸನ್ 10 ರ (Bigg Boss sseason 10) ಸ್ಪರ್ಧಿಯಾಗಿ ಮಿಂಚಿದ ನಮ್ರತಾ ಗೌಡ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನ ಹೊಂದಿರುವ ನಟಿ ನಮ್ರತಾ, ತಮ್ಮ ಸ್ಟೈಲಿಶ್ ಲುಕ್, ಡ್ರೆಸ್ ನಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. 
 

Latest Videos

click me!