ಕಪಿಲ್ ಶರ್ಮಾ ಅವರ ಆನ್-ಸ್ಕ್ರೀನ್ ಪತ್ನಿ ರಿಯಲ್‌ ಲೈಫ್‌ನಲ್ಲಿ ಸಖತ್‌ ಹಾಟ್

First Published | Sep 5, 2022, 5:28 PM IST

ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show)  ಕಪಿಲ್ ಶರ್ಮಾ (Kapil Sharma) ಅವರ ಪತ್ನಿಯಾಗಿ ನಟಿಸಿರುವ ಸುಮೋನಾ ಚಕ್ರವರ್ತಿ (Sumona Chakravarti) ಅವರು ರಿಯಲ್‌ ಲೈಫ್‌ನಲ್ಲಿ ಸಾಕಷ್ಟು ಹಾಟ್‌. ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ  ಸಮೋನಾ ಕೆಲವು ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಸುಮೋನಾ ಚಕ್ರವರ್ತಿ ನಿಜ ಜೀವನದಲ್ಲಿ ತುಂಬಾ ಬೋಲ್ಡ್. ಸುಮೋನಾ ತೆರೆಯ ಮೇಲೆ ಕಾಣುವಂತೆ ನಿಜ ಜೀವನದಲ್ಲಿಲ್ಲ. ಅವರು ನಿಜ ಜೀವನದಲ್ಲಿ ಸಾಕಷ್ಟು ಬೋಲ್ಡ್ ಆಗಿದ್ದಾರೆ ಮತ್ತು ಅದನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲೇ ನೋಡಬಹುದು. 

ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಅನೇಕ ಬೋಲ್ಡ್ ಮತ್ತು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ ಅವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸುಮೋನಾ ಕಾಣಿಸಿಕೊಂಡಿದ್ದರು.

Tap to resize

ಕಾಮಿಡಿ ನೈಟ್ಸ್ ವಿಥ್ ಕಪಿಲ್ ಸಮಯದಲ್ಲಿ ಕಪಿಲ್ ಶರ್ಮಾ ಅವರೊಂದಿಗಿನ ಸುಮೋನಾ ಅವರ ಜೋಡಿ ಸಾಕಷ್ಟು ಜನಪ್ರಿಯವಾಯಿತು. ಈ ಕಾರ್ಯಕ್ರಮದ ನಂತರ ಸುನೋಮಾ ಕಪಿಲ್ ಶರ್ಮಾ ಅವರ ಆನ್-ಸ್ಕ್ರೀನ್ ಪತ್ನಿ ಎಂದು ಕರೆಯಲ್ಪಟ್ಟರು.

ಸುಮೋನಾ ಅನೇಕ ಟಿವಿ ಧಾರಾವಾಹಿಗಳಲ್ಲಿ TV Serials) ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಅವರು ತಮ್ಮ 13 ನೇ ವಯಸ್ಸಿನಲ್ಲಿ ಆಮೀರ್ ಖಾನ್ ಅವರ ಮನ್ ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಅದರ ನಂತರ ಅವರು ಅನೇಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 

ಸುಮೋನಾ ಚಕ್ರವರ್ತಿ 10 ವರ್ಷಗಳಿಂದ ಎಂಡೊಮೆಟ್ರಿಯೊಸಿಸ್‌ ಕಾಯಿಲೆಯಿಂದ ಹೋರಾಡುತ್ತಿದ್ದಾರೆ. ಈ ಕಾಯಿಲೆಯಿಂದಾಗಿ, ಅವರ ಗರ್ಭಾಶಯದಲ್ಲಿ ಸಾಕಷ್ಟು ನೋವು ಇರುತ್ತದೆ. ಸ್ವತಃ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಈ ರೋಗದ ಬಗ್ಗೆ ಮಾಹಿತಿ ನೀಡಿದ್ದರು. 

ಸುಮೋನಾ  ಬಾಲಿವುಡ್‌ ನಟಿ ಕಾಜೋಲ್ ಅವರ ಕಸಿನ್‌  ಸಾಮ್ರಾಟ್ ಮುಖರ್ಜಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇವರ ಮದುವೆ ಸುದ್ದಿಯೂ ಹೊರಬಿದ್ದಿತ್ತು. ಸಾಮ್ರಾಟ್ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Latest Videos

click me!