ಪಾರ್ಕ್‌ನಲ್ಲಿ ಹಾಟ್ ಪೋಸ್ ಕೊಟ್ಟ ಸೋನು ; ಡೀಪ್ ಜಾಸ್ತಿ ಆಯ್ತು, ಟಾಪ್ ತುಂಡ ಆಯ್ತು ಎಂದು ಕಾಲೆಳೆದ ನೆಟ್ಟಿಗರು!

First Published | Oct 18, 2024, 12:17 PM IST

ವೈರಲ್ ಆಯ್ತು ಸೋನು ಹಾಟ್ ಫೋಟೋ. ಮನೆ ಬಿಟ್ಟು ಪಾರ್ಕ್‌ನಲ್ಲಿ ಶೋ ಆಫ್‌ ಮಾಡುತ್ತಿರುವುದಕ್ಕೆ ನೆಟ್ಟಿಗರು.....

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಶುರುವಾಗಿದೆ. 

ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಸೈ, ಮಂಗಳ ಗೌರಿ ಆಗಿರುವುದಕ್ಕೂ ಸೈ ಎನ್ನುವ ಸೋನು ಗೌಡ ಇದೀಗ ಪಾರ್ಕ್‌ನಲ್ಲಿ ಹಾಟ್ ಡ್ರೆಸ್‌ ಧರಿಸಿ ಹಾಟ್ ಫೋಟೋ ಕೊಟ್ಟಿದ್ದಾರೆ.

Tap to resize

 ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್‌ಗೆ ಹಳದಿ ಬಣ್ಣದ ಕ್ರಾಪ್ ಟಾಪ ಧರಿಸಿದ್ದಾರೆ. ಫಿಲಾ ಎನ್ನುವ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಟಾಪ್ ಇದು. ಹೀಗಾಗಿ ಸೋನು ಸಿಕ್ಕಾಪಟ್ಟೆ ಹಾಟ್‌ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. 

ದೀಪ್ ಜಾಸ್ತಿ ಆಯ್ತು, ಟಾಪ್ ತುಂಬಾ ತುಂಡ ಆಯ್ತು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಲ್ಲದೆ ಹಬ್ಬದ ದಿನ ರೇಶ್ಮೆ ಸೀರೆ ಹಾಕ್ತೀರಾ, ಬೇರೆ ದಿನ ಈ ಅವತಾರದಲ್ಲಿ ಕಾಣಿಸುತ್ತೀರಾ ಎಂದು ಕಾಲೆಳೆದಿದ್ದಾರೆ. 

ಸದ್ಯ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತು ಮಾಡುತ್ತಾರೆ ಇಲ್ಲವಾದರೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನ ಬ್ಲಾಗ್‌ಗಳ ಮೂಲಕ ಜನರನ್ನು ಮನೋರಂಜಿಸುತ್ತಾರೆ. 

ಸೋನು ಹುಟ್ಟೂರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಮನೆ ಗೃಹಪ್ರವೇಶ ಹಂತಕ್ಕೆ ಬಂದಿದೆ ಎಂದು ಡಿ-ಮಾರ್ಟ್‌ನಲ್ಲಿ ಸಾಮಾಗ್ರಿಗಳ ಶಾಪಿಂಗ್ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. 

Latest Videos

click me!