ಇನ್ಮುಂದೆ ಪುಕ್ಕಟೆ ಇಂಟರ್ನೆಟ್ ಸಿಗಲ್ಲ; ಉಚಿತ ವೈ-ಫೈ ಯೋಜನೆಗೆ ಗುಡ್‌ಬೈ!
First Published | Feb 18, 2020, 12:40 PM ISTಇಂದು ನಾವು ಇಂಟರ್ನೆಟನ್ನೇ ಉಸಿರಾಡುತ್ತಿದ್ದೇವೆ ಅಂದ್ರೆ ತಪ್ಪಾಗಲ್ಲ. ಅದು ಬೆಡ್‌ರೂಂ ಇರಲಿ ಅಥವಾ ವಿಮಾನ, ಇಂಟರ್ನೆಟ್ ಬೇಕೆ ಬೇಕು. ಉಚಿತ ವೈ-ಫೈ ಸಿಕ್ಕರೆ ಸಂತೋಷಕ್ಕೆ ಪಾರ ಇರಲ್ಲ. ಅಂತಹ ಒಂದು ಯೋಜನೆಗೆ ಈಗ ಬ್ರೇಕ್ ಬೀಳಲಿದೆ.