ದೀಪಾವಳಿ ಕಳಿತ್ತಿದ್ದಂತೆ ಹಾಟ್ ಆಗಿ ಬದಲಾದ ಶ್ವೇತಾ ಶ್ರೀವಾತ್ಸವ್; ಆಟಂ ಬಾಂಬ್ ಎಂದ ಪಡ್ಡೆ ಹುಡುಗರು!

First Published | Nov 4, 2024, 5:06 PM IST

ಹೊಸ ಫೋಟೋಶೂಟ್ ಮಾಡಿಸಿದ ಶ್ವೇತಾ ಶ್ರೀವಾತ್ಸವ್...ವಯಸ್ಸೇ ಆಗಲ್ಲ ನಿಮಗೆ ಎಂದು ಅಸೂಯೆ ಪಡ್ತಿದ್ದಾರೆ ಹೆಣ್ಣುಮಕ್ಕಳು.....

2006ರಲ್ಲಿ ಬಣ್ಣದ ಜರ್ನಿ ಆರಂಭಿಸಿದ ಶ್ವೇತಾ ಶ್ರೀವಾತ್ಸವ್ ವೃತ್ತಿ ಬದುಕಿನಲ್ಲಿ ಬಿಗ್ ಬ್ರೇಕ್ ತಂದುಕೊಟ್ಟಿದ್ದು ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾ. 

 ಅದಾದ ಮೇಲೆ ಫೇರ್ ಆಂಡ್ ಲವ್ಲಿ, ಕಿರಗೂರಿನ ಗಯಾಳಿಗಳು, ಹೋಪ್, ರಾಘವೇಂದ್ರ ಸ್ಟೋರ್ಸ್‌ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಂದರಿ ಶ್ವೇತಾ.

Tap to resize

ತಾಯಿ ಆದ ನಂತರ ಶ್ವೇತಾ ಕಮ್ ಬ್ಯಾಕ್ ಮಾಡಲು ತೆಗೆದುಕೊಂಡ ಸಮಯ ನಿಜಕ್ಕೂ ಮ್ಯಾಜಿಕಲ್. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸುಂದರಿ ಈಗ ಸಖತ್ ಬೋಲ್ಡ್ ಆಗಿದ್ದಾರೆ.

ಕಪ್ಪು ಬಣ್ಣದ ಸಿಂಗಲ್ ಪೀಸ್ ಡ್ರೆಸ್‌ಗೆ ಹೈ ಹೀಲ್ಸ್‌ ಪಂಪ್ ಶೂ ಧರಿಸಿ ಫೋಟೋಶೂಟ್ ಮಾಡಿದ್ದಾರೆ. ಶಮಾ ತಾಜ್ ಈ ಮೇಕಪ್ ಲುಕ್ ನೀಡಿದ್ದಾರೆ. 

ಹಿಂದಿನ ಕಾಲದ ಸ್ಟೀಲ್ ಚೇರ್ ಹಿಡಿದು ಪೋಸ್ ಕೊಟ್ಟಿರುವ ಶ್ವೇತಾ ಫೋಟೋಗಳಿಗೆ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವ ಯಂಗ್ ನಟಿಗೂ ಕಡಿಮೆ ಇಲ್ಲ ಅಂತಿದ್ದಾರೆ ಫ್ಯಾನ್ಸ್‌. 

ಮದರ್‌ಹುಡ್‌ ಎಂಜಾಯ್ ಮಾಡಿಕೊಂಡು ಕಮ್ ಬ್ಯಾಕ್ ಮಾಡುವ ಸಮಯದಲ್ಲಿ ಶ್ವೇತಾ ಫಿಟ್ನೆಸ್‌ ಮೇಲೆ ಹೆಚ್ಚಿನ ಕಾಳಜಿ ವಹಿಸಿದ್ದರು. ಹೀಗಾಗಿ ವಯಸ್ಸು ಎಷ್ಟಾಗಿದೆ ಎಂದು ಗೊತ್ತೇ ಆಗಲ್ಲ ಅಂತಿದ್ದಾರೆ ಹೆಣ್ಣು ಮಕ್ಕಳು

 ಇನ್ನು ದೀಪಾವಳಿ ಮುಗಿಯುತ್ತಿದ್ದಂತೆ ಈ ಫೋಟೋ ಅಪ್ಲೋಡ್ ಮಾಡಿರುವ ಕಾರಣ ಆಟಂ ಬಾಂಬ್, ಸರ ಪಟಾಕಿ, ಕ್ಲಾಸ್ ಆಂಟ್ ಹಾಟ್ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!