ಮೆಟ್ಟಿಲು ಮೇಲೆ ಕುಳಿತು ಹಾಟ್ ಆಗಿ ಸ್ವಾಗತಿಸಿದ ರಾಗಿಣಿ ದ್ವಿವೇದಿ; ಲಂಗಾ ಕೆಳಗೆ ಬಿಡಮ್ಮ ಎಂದ ನೆಟ್ಟಿಗರು!

First Published | Aug 13, 2024, 12:46 PM IST

 ಮತ್ತೆ ಬೋಲ್ಡ್‌ ಆಗಿ ಪೋಸ್ಟ್ ಕೊಟ್ಟ ರಾಗಿಣಿ ದ್ವಿವೇದಿ. ಹಾಟ್ ಲುಕ್ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್‌...... 

ಬೋಲ್ಡ್ ಆಂಡ್ ಹಾಟ್ ನಟಿ ಹಾಗೂ ಮಾಡಲ್ ಆಗಿರುವ ರಾಗಿಣಿ ದ್ವಿವೇದಿ ಮತ್ತೆ ಬೋಲ್ಡ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೀರ ಮದಕರಿ, ಕೆಂಪೇಗೌಡ,ಶಿವ, ಬಂಗಾರಿ, ರಾಗಿಣಿ ಐಪಿಎಸ್‌ ಚಿತ್ರದಲ್ಲಿ ಮಿಂಚಿರುವ ತುಪ್ಪದ ಹುಡುಗಿ ಡ್ರಗ್ಸ್‌ ಕೇಸ್‌ನಿಂದ ಹೊರ ಬಂದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರೆ.

Tap to resize

ಆರೋಗದ್ಯ ಬಗ್ಗೆ ಹೆಚ್ಚಿಗೆ ಗಮನ ಹರಿಸುತ್ತಿರುವ ರಾಗಿಣಿ ಯೋಗ, ಜಿಮ್, ವಾಕಿಂಟ್, ಡಯಟ್ ಫುಡ್ ಅಂತ ವೆರೈಟಿ ವೆರೈಟಿ ಆಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ಬಿಳಿ ಬಣ್ಣದ ಡಿಸೈನರ್ ಗೌನ್ ಧರಿಸಿರುವ ರಾಗಿಣಿ ಮೆಟ್ಟಿಲು ಮೇಲೆ ಕುಳಿತುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. 

ಸೇಮ್ ಟು ಸೇಮ್ ಹಾಲಿವುಡ್ ನಟಿ ರೀತಿ ಮಿಂಚುತ್ತಿರುವ ರಾಗಿಣಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಇಷ್ಟೋಂದು ಬೋಲ್ಡ್‌ನೆಸ್‌ ಒಪ್ಪಿಕೊಳ್ಳುವುದು ಹೇಗೆ ಎಂದಿದ್ದಾರೆ.

 ಅಕ್ಕ ಲಂಗಾನ ಸರಿಯಾಗಿ ಎಳೆದುಕೊಂಡು ಕೂತ್ಕೊಳ್ಳಿ ನಮ್ಮ ಮಕ್ಕಳು ಮರಿ ನಿಮ್ಮ ಫೋಟೋಗಳನ್ನು ಹೆಚ್ಚಾಗಿ ನೋಡುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. 

Latest Videos

click me!