ಬ್ಲ್ಯಾಕ್ ಬಿಕಿನಿಯಲ್ಲಿ ಲಕ್ಷ್ಮಿ ರೈ: ಏನು ಈ ಮಾದಕ ನೋಟ.. ಮದನನನ್ನೇ ನಾಚಿಸುವಂತ ಮೈಮಾಟ ಎಂದ ಫ್ಯಾನ್ಸ್‌!

First Published | Jan 14, 2024, 2:30 AM IST

ಬಹುಭಾಷಾ ನಟಿ ಲಕ್ಷ್ಮಿ ರೈ ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಈ ನಡುವೆ ಪ್ರವಾಸ ಹೋಗಿದ್ದ ನಟಿಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಹಾಟ್ ಫೋಟೋಶೂಟ್‌ನಿಂದ ಇದೀಗ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ.

ಲಕ್ಷ್ಮಿ ರೈ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಪ್ಪು ಬಿಕಿನಿಯಲ್ಲಿನ ಫೋಟೋ ಶೇರ್ ಮಾಡಿದ್ದಾರೆ. ರಾಯ್ ಲಕ್ಷ್ಮಿ ಎಂದು ಕರೆಯಲ್ಪಡುವ ನಟಿ ಲಕ್ಷ್ಮಿ ರೈ ತಮ್ಮ ಅಭಿಮಾನಿಗಳಿಗಾಗಿ ಆಗ್ಗಾಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಬ್ಲಾಕ್ ಬಿಕಿನಿಯಲ್ಲಿ ಲಕ್ಷ್ಮಿ ರೈ ಅವರ ಅಂದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ನಿಮಗಾಗಿ ಎಂದು ಹೇಳಿ ನಟಿ ಲಕ್ಷ್ಮಿ ರೈ ಬ್ಲ್ಯಾಕ್ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಫೂಲ್ ಬಳಿ ನಿಂತು ಫೋಟೋ ಶೇರ್ ಮಾಡಿದ್ದಾರೆ.

Tap to resize

ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ನಾಯಕಿಯಾಗಿ ಲಕ್ಷ್ಮಿ ರೈ ಅವರಿಗೆ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು. ಧಾಮ್ ಧೂಮ್, ಜೂಲಿ 2, ಕಾಂಚನಾ ಸೇರಿದಂತೆ ಹಲವು ಚಿತ್ರಗಳಲ್ಲಿ ಲಕ್ಷ್ಮಿ ರೈ ಕೆಲಸ ಮಾಡಿದ್ದಾರೆ.

ಕೆಲವೇ ಸಿನಿಮಾ ಮಾಡಿದ್ದರೂ ಸಹ ಲಕ್ಷ್ಮಿ ಸೌತ್​ನಲ್ಲಿ ಚಿರಪರಿಚಿತ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳಿಗಾಗಿಯೇ ಲಕ್ಷ್ಮಿ ರೈ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ.

ಮೊದಲು ಲಕ್ಷ್ಮಿ ರೈ ಅಂತ ಕರೆಯಲಾಗುತ್ತಿತ್ತು ಆದ್ರೆ, ಜ್ಯೋತಿಷ್ಯ ಪ್ರಕಾರ ಲಕ್ಕಿ ನೇಮ್‌ ʼರಾಯ್‌ ಲಕ್ಷ್ಮಿʼ ಎಂದು ಹೆಸರು ಬದಲಿಸಿಕೊಂಡರು. ರಾಯ್ ಲಕ್ಷ್ಮಿ ಕರ್ನಾಟಕದ ಬೆಳಗಾವಿಯಲ್ಲಿ ರಾಮ್ ರೈ ಮತ್ತು ಮಂಜುಳಾ ರೈ ದಂಪತಿಗೆ ಜನಿಸಿದರು.

ನೋಡಲು ಸೈಲೆಂಟ್ ಆಗಿ ಕಾಣಿಸುವ ಲಕ್ಷ್ಮಿ ಅಡಲ್ಟ್‌ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದಾಗ 'ಅಡಲ್ಟ್ ಸಿನಿಮಾ ನೋಡಿ ನಾನು ಹೊಸತು ವಿಚಾರಗಳು ಕಲಿತಿರುವೆ' ಎಂದು ಬೋಲ್ಡ್‌ ಆಗಿ ಈ ಹಿಂದೆ ಹೇಳಿದ್ದರು.

Latest Videos

click me!